
ದೇವತ್ಕಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರಾಯಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗ್ರಾಮದ ಮನೆಗಳು ಎಂಟ್ರಿ ಮಾಡಿಸುವುದು ಶೌಚಾಲಯದ ವ್ಯವಸ್ಥೆ ಬಗ್ಗೆ ಕೆಳಲು ಪಂಚಾಯಿತಿಯಲ್ಲಿ ಗ್ರಾಮಸ್ಥರ ಹೋದರೆ ಪಂಚಾಯಿತಿಯಲ್ಲಿ ಯಾರು ಇಲ್ಲಾ ಗ್ರಾಮಸ್ಥರ ಸಮಸ್ಯೆ ಕೇಳೋರೋ ಯಾರು ಇಲ್ಲ.

ಪಿಡಿಓ ಮತ್ತು ಸೆಕ್ರೆಟರಿ ಯಾರು ಇಲ್ಲ ಅದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ತಕ್ಷಣವೇ ಇಒ ಉತ್ತರ ನೀಡಿ
ಹಾಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ರಾಯಗೇರಾ ಗ್ರಾಮದ 30ಕಿಂತ ಹೆಚ್ಚು ಜನ ಸೇರಿ ಪಂಚಾಯಿತಿಗೆ ಹೋಗಿ ಸಮಸ್ಯೆ ಬಗ್ಗೆ ತಿಳಿಸೋಣಾ ಎಂದು ಗ್ರಾಮಸ್ಥರು ಪಂಚಾಯಿತಿಗೆ ಹೋದರೆ ಅಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಇಲ್ಲ. ಅಧಿಕಾರಿಗಳು ಎಲ್ಲರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂತಹ ಪಿಡಿಓ ನಮ್ಮ ಗ್ರಾಮಕ್ಕೆ ಬೇಡ ಎಂದು ಬೇಸರ ವ್ಯಕ್ತಪಡಿಸಿದರು.