
ಕುಳಗೇರಿ ಕ್ರಾಸ್ : ಸ್ಥಳೀಯವಾಗಿ ಇಂದು ಬಣ್ಣ ಬಣ್ಣದ ಹೋಳಿ ಹಬ್ಬದ ನಿಮಿತ್ತ ಕೆಟ್ಟದ್ದನ್ನು ಸುಟ್ಟು ಎಲ್ಲರೂ ಒಳ್ಳೇದನ್ನು ಮಾಡುವ ಮತ್ತು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಹಚ್ಚುವುದರ ಮೂಲಕ ಎಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಬದಕಬೇಕು ಎಂದು Pkps ಅಧ್ಯಕ್ಷರು ತಳಕವಾಡ ಶ್ರೀ N S ಉದ್ದಣ್ಣವರ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಶ್ರೀ H M ಯತ್ನಟ್ಟಿ. ಅಶೋಕ್ ನಾಯ್ಕ, C V ಮಾನೆ, ಸಂಕಿನಮಠ, ಮಹೇಶ್, ಬೀರಪ್ಪ, ಅಕ್ಷಯ ಪಾಟೀಲ್,ಸುಭಾಷ್ ಭಜಂತ್ರಿ, ಚಾಂದ್ಸಾಬ್ ನದಾಫ್, ಫಿರೋಜ್ ನದಾಫ್, ಶಿಕ್ಷಕರು ಶಾಂತ ರೀತಿಯಿಂದ ಹೋಳಿ ಹಬ್ಬ ಆಚರಿಸಿದರು.
