
ಹುಣಸಗಿ: ತಾಲೂಕಿನ ಇಸ್ಲಾಂಪೂರ ಗ್ರಾಮದ ಜಾಮಿಯಾ ಮಸ್ಜೀದ್ ನಲ್ಲಿ ಮುಸ್ಲಿಂ ಮುಖಂಡರುಗಳಿಂದ ಸನ್ಮಾನ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್. ವಿ. ಎನ್ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಲ್ಪ ಸಂಖ್ಯಾತರ ಪರವಾಗಿ ಯಾವಾಗಲು ನಮ್ಮ ಸರ್ಕಾರ ಅಭಿವೃದ್ಧಿ ಮಾಡಲು ಸದಾ ಸಿದ್ದ, ನಾವು ಕೂಡ ನಿಮ್ಮ ಸಮುದಾಯದ ಅಭಿವೃದ್ಧಿ ಪರವಾಗಿ ಇರುತ್ತೆವೆ ಎಂದು ಮುಸ್ಲಿಂ ಮುಖಂಡರುಗಳು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಲಾಡ್ಲೇಪಟೇಲ ಪೋಲಿಸ್ ಪಾಟೀಲ, ಮಹ್ಮದ ಪಟೇಲ, ಸಾಹೇಬ ಪಟೇಲ, ಮಶಾಕಸಾಬ ಮುಜಾವರ, ಊರಿನ ಕಾಂಗ್ರೆಸ್ ಮುಖಂಡರುಗಳಾದ ನೇತಾಜಿ ಗೌಡ ಪಾಟೀಲ, ಮಲ್ಲಿಕಾರ್ಜುನ ಹದ್ನೂರ, ಮುದಕಪ್ಪ ಹದ್ನೂರ, ಹಾಗೂ ಮಲಕೇಂದ್ರಾಯ ಜಾಹಿಗರದಾರ ಇನ್ನೂ ಇತರರು ಇದ್ದರು.