
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ತಲಬಾಂಡಿ ವಜ್ಜಲ್ ತಾಂಡದಲ್ಲಿ 18 ವರ್ಷಗಳಿಂದ ಸಂತ ಸೇವಾಲಾಲ್ ಮಾಹಾರಾಜ ಮಾಲಧಾರಿಗಳು ಇಲ್ಲಿಂದ ಪೂಜ್ಯ ಶ್ರೀ ವಿಠಲ್ ಮಾಹಾರಾಜ ಸಮುಖದಲ್ಲಿ 251 ಕಿಂತ ಹೆಚ್ಚು ಮಾತಾಧರೆಗಳು ಮಾಲೆಯನು ಹಾಕುತ್ತದೆ

ಈ ಮಾಲಧಾರಿಗಳು ಕೆಲವರು 21ದಿನಗಲು ಇನ್ನು ಕೆಲವರು 11ದಿನಗಲು ಮಾಲೆಯನು ಧರೈಸಿ ದಿನಕ್ಕೆ ಒಂದು ದಿನದಲ್ಲಿ ಒಂದೇ ಟೈಮ್ ಊಟ ಮಾಡಿ ಸೇವಾಲಾಲ್ ನೆನೆಸುತ್ತಾ ದಿನಗಳನ್ನು ಕಳೆಯುತ್ತಾನೆ
21ದಿನಗಳ ನಂತರ ಪೌಹರಾದೆವಿ ( ಮಾಹಾರಾಷ್ಟ್ರ) ಹೋಗಿ ನಾತೆಯನು ಧಾರೆ ಏಳೆಯುತ್ತಾರೆ .
ಇದರಲ್ಲಿ ವಿಶೇಷತೆ ಅಂದರೆ ಮಹಿಳೆಯರು, ಪುರುಷರು, ಮಕ್ಕಳು ಸಹ ಮಾಲೆಯನ್ನು ಧರಿಸುತ್ತಾರೆ.
ಮಾಲಾಧರೆಗಳು ತಲಬಾಂಡಿ ವಜ್ಜಲ್ ತಾಂಡದ ಪೂಜ್ಯ ಶ್ರೀ ವಿಠಲ್ ಮಾಹಾರಾಜ ಆಶೀರ್ವಾದದಿಂದ ಅನೇಕರು ಇಲ್ಲಿ ಬಂದು ಬೇಡಿಕೊಂಡವರ ಬೇಡಿಕೆ ಈಡೇರಿದೆ ಹಾಗೆ ಅನೇಕ ಪವಾಡಗಳು ನೆರವೇರುವವು ಎಂದು ಪೂಜ್ಯ ಶ್ರೀ ವಿಠಲ್ ಮಾಹಾರಾಜ ತಿಳಿಸಿದರು.
ಉದ್ಘಾಟನೆ ನುಡಿಯು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ (ರಾಜುಗೌಡ್ರು) ಬಂಜಾರ ಸಮಾಜದಲ್ಲಿ ಅನೇಕ ಜಾತ್ರೆ ಪೂಜೆ ಮಾಡುತ್ತೀರಿ ಅದನ್ನ ಬಿಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಬೇಕು ಅವಾಗ ಸಮಾಜದಲ್ಲಿ ಒಂದು ನೆಲೆ ಸಾಧ್ಯತೆ ಇದು ಮನದಾಳದ ಮಾತುನಾಡಿದರು.
ಇದೆ ಸಾಧರ್ಭದಲ್ಲಿ ಶ್ರೀ ವಿಠಲ್ ಮಾಹರಾಜರು, ಪ್ರತಾಪ್ ಮಾಹರಾಜರು, ತೇಜುಸಿಂಗ್ ಮಾಹರಾಜರು, ಉದ್ಘಾಟನೆ ನರಸಿಂಹ ನಾಯಕ್ (ರಾಜು ಗೌಡ್ರು) ಮಾಜಿ ಸಚಿವರು, ಶರಣಗೌಡ ಮಾ ಪಾಟೀಲ್, ಕೃಷ್ಣ ಜಾದವ, ವೆಂಕಟೇಶ್ ಪಿ ನಾಯಕ್, ಶೇಖರ್ ಎಸ್ ನಾಯಕ್, ತಿಪ್ಪಣ್ಣ ನಾಯಕ್, ಮೋತಿರಾಮ್ ರಾಠೋಡ್, ರಾಮು ಚವಾಣ್, ಭೀಮಣ್ಣ, ಶಂಕರ್ ಪಂದುನಾಯಕ್, ಜಗನಾಥ ನಾಯಕ್, ನಾಥಪ್ಪ, ಶೇಖರ್ ಪೂಜಾರಿ ಅವರು ಉಪಸ್ಥಿತರಿದ್ದರು.