
ಕಚಕನೂರ ಗ್ರಾಮದ : ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕಚಕನೂರ ಗ್ರಾಮದ ಸ.ನಂ. 122/3 ಎ. 6-10 ಎ-ಗು ಜಮೀನು ಪರ್ವತಗೌಡ ತಂ/ ಚನ್ನಮಲ್ಲಪ್ಪ ಹೆಸರಿಗೆ ಇದ್ದು, ಮೃತಪಟ್ಟಿದ್ದು, ಮೃತರಿಗೆ 2 ಜನ ಹೆಂಡತಿಯರಿದ್ದು, ಕಾನೂನು ಬದ್ಧವಾಗಿ ಮೊದಲನೇ ಹೆಂಡತಿ ಮಕ್ಕಳ ಹೆಸರಿಗೆ ವಾರಸಾ ವರ್ಗಾವಣೆ ಮಾಡದೇ, ನಕಲಿ ದಾಖಲೆ ಸೃಷ್ಟಿಸಿ, ಮಕ್ಕಳಿಲ್ಲದ 2ನೇ ಹೆಂಡತಿಗೆ ವರ್ಗಾವಣೆ ಆಗಿದ್ದು, ರದ್ದುಪಡಿಸಿ, ತಹಸೀಲ್ದಾರರು, ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ 2ನೇ ಹೆಂಡತಿ ದೇವಮ್ಮ ಇವರೆಲ್ಲರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಯಥಾ ಪ್ರಕಾರ ಮೂಲ ಪಟ್ಟೇದಾರನಾದ ಪರ್ವತಗೌಡ ತಂ/ ಚನ್ನಮಲ್ಲಪ್ಪ ಹೆಸರಿಗೆ ಪಹಣಿ ಮಾಡುವಂತೆ ಮನವಿ.
ಇದೆ ಸನ್ದರ್ಭದಲ್ಲಿ ತೇಜರಾಜ್ ರಾಠೋಡ್ ಜಿಲ್ಲಾಧ್ಯಕ್ಷರು ಯಾದಗಿರಿ , ನಾಗರಾಜ ಪೂಜಾರಿ ಜಿಲ್ಲಾ ಸಂಚಾಲಕರು ಪ್ರಭುಗೌಡ.ಬಿ.ಪೋತರೆಡ್ಡಿ
ತಾಲೂಕಾ ಅಧ್ಯಕ್ಷರು ಹುಣಸಗಿ, ರೇಣುಕಾ ತಳವಾರ ಸಹಾಸೂರ
ಮ.ಘ, ಅಧ್ಯಕ್ಷರು ಶಹಾಪೂರ, ಲಾಲಸಿಂಗ ರಾಠೋಡ ಉಪಾಧ್ಯಕ್ಷರು ಹುಣಸಗಿ ಸೊಪ್ಪಣ್ಣ ಹಳಿ ಸಾಗರ ಶಹಪುರ್ ತಾಲೂಕ ಅಧ್ಯಕ್ಷರು ಬಾಲು ನಾಯಕ , ಶರಣು ಖಾನಾಪುರ ರೈ.ಸಂ. ಅಧ್ಯಕ್ಷರು ಸಿ ಎನ್ ಅರಕೇರಿ, ಭೀಮನಾಯಕ ತಾ. ಗೌರವಾಧ್ಯಕ್ಷರು ಬಸ್ಸಮ್ಮ ಮಡಿವಾಳ ಕಾರ್ಯದರ್ಶಿಗಳು. ಜಗದೇವಿ ಶಾಹಪೂರ್, ಜ್ಯೋತಿ ಶಹಪುರ್
ವರದಿ : ಶಿವು ರಾಠೋಡ





