8th Pay Commission : ಸರ್ಕಾರಿ ನೌಕರರಿಗೆ BIG SHOCKING NEWS!
ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಹೊಸ ವೇತನ ಆಯೋಗವನ್ನು ಸ್ಥಾಪಿಸುತ್ತದೆ ಮತ್ತು ಇದೀಗ 8ನೇ ವೇತನ ಆಯೋಗ (8th Pay Commission) ವನ್ನು ಸ್ಥಾಪಿಸುವ ಕುರಿತು ದೇಶದಲ್ಲಿ ಚರ್ಚೆ ಶುರುವಾಗಿದೆ. ಈ ಆಯೋಗದಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಹುದೊಡ್ಡ ಪ್ರಯೋಜನವಾಗಲಿದೆ. Join Our Telegram: https://t.me/dcgkannada 8th
Read More