ಬಸ್ ಸೇವೆಗೆ ಶಾಸಕ ನಾಡಗೌಡ ಚಾಲನೆ : ಮುದ್ದೇಬಿಹಾಳ : ನಗರ ಸಾರಿಗೆಗೆ ಎರಡು ನೂತನ ಬಸ್

ಬಸ್ ಸೇವೆಗೆ ಶಾಸಕ ನಾಡಗೌಡ ಚಾಲನೆ : ಮುದ್ದೇಬಿಹಾಳ : ನಗರ ಸಾರಿಗೆಗೆ ಎರಡು ನೂತನ ಬಸ್

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಸಂಚರಿಸಲು ಆರಂಭಿಸಿರುವ ನಗರ ಸಾರಿಗೆ ಸಂಚಾರಕ್ಕೆ ಸಾರ್ವಜನಿಕರು,ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಾಸಕ ಸಿ.ಎಸ್.ನಾಡಗೌಡ ಅವರ ಸೂಚನೆ ಮೇರೆಗೆ ಎರಡು ನೂತನ ಬಸ್‌ಗಳನ್ನು ಮುದ್ದೇಬಿಹಾಳ ಘಟಕಕ್ಕೆ ಒದಗಿಸಲಾಗಿದೆ.

ಪಟ್ಟಣದ ಸಾರಿಗೆ ಘಟಕದ ಆವರಣದಲ್ಲಿ ಎರಡು ಹೊಸ ಬಸ್‌ಗಳ ಸೇವೆಗೆ ಚಾಲನೆ ನೀಡಿದ ಶಾಸಕ ಸಿ.ಎಸ್.ನಾಡಗೌಡರು, ನಗರ ಸಾರಿಗೆಯಿಂದ ಜನತೆಗೆ ಅನುಕೂಲವಾಗಿರುವ ಕುರಿತು ಮಾಹಿತಿ ಬಂದಿದೆ.ನಾಗರಿಕರ ಉತ್ತಮ ಸ್ಪಂದನೆ ಹಿನ್ನೆಲೆಯಲ್ಲಿ ಒಳ್ಳೆಯ ಸೇವೆ ನೀಡಲು ಹೊಸ ಬಸ್ ನೀಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಿನಂತಿಸಿದ್ದೇವು.ಹೊಸ ಬಸ್‌ಗಳನ್ನು ನೀಡಿದ್ದಾರೆ.ಸಾರ್ವಜನಿಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಹೇಳಿದರು.

ಮುದ್ದೇಬಿಹಾಳದ ಹಡಲಗೇರಿ ರಸ್ತೆಯಲ್ಲಿರುವ ಸರಕಾರಿ ಜಾಗೆಯಲ್ಲಿ ಹೆಚ್ಚುವರಿ ಡಿಪೋ ನಿರ್ಮಿಸಲು ಅಧಿಕಾರಿಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಸರ್ಕಾರದಿಂದ ಮಂಜೂರಾತಿ ಪಡೆದುಕೊಳ್ಳಲಾಗುವುದು.ಬಸ್ ನಿಲ್ದಾಣದ ಕಾಂಕ್ರಿಟ್,ಶೌಚಗೃಹದ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕಾಗಿದೆ ಎಂದರು.

ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಹಿರೇಕುರುಬರ, ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಡಿ.ಹಿರೇಗೌಡರ,ಜಿಲ್ಲಾ ಉಪಾಧ್ಯಕ್ಷ ಸದ್ದಾಂ ಕುಂಟೋಜಿ,ಸAಗಣ್ಣ ಮೇಲಿನಮನಿ, ಮಹ್ಮದರಫೀಕ ಶಿರೋಳ,ಹನಮಂತ ಕುರಿ,ಶೋಭಾ ಶೆಳ್ಳಗಿ,ಸಿಪಿಐ ಮೊಹ್ಮದ ಫಸಿವುದ್ದೀನ ಸೇರಿದಂತೆ ಗ್ಯಾರಂಟಿ ಸಮೀತಿ ಸದಸ್ಯರು,ಸಾರಿಗೆ ಘಟಕದ ಅಧಿಕಾರಿಗಳು,ಸಿಬ್ಬಂದಿ ಇದ್ದರು.

Latest News

Finest Real cash Slots On the web United states Finest Online slots games to own 2026

BlogsFind out more with your game instructionsJust what fee options seeking?Cleopatra

200 bonus en 200 gratis spins

Het platform hanteert strikte regels rond verantwoord spelen en identiteitscontrole https://billybetsnl.com/login/

Punterz Casino Beoordeling Onafhankelijke beoordeling & Oplichting controleren

Bij Punterz word je altijd beloond, punterznl.com of je nu wint

ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ:                                                                       ಎಕ್ಸಾಂ ಬರೆಯಿರಿ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಪಡೆಯಿರಿ-ಎಂ.ಎಸ್.ಕೊಪ್ಪ

ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ: ಎಕ್ಸಾಂ ಬರೆಯಿರಿ ಐದು ಲಕ್ಷ ರೂ.ಸ್ಕಾಲರ್‌ಶಿಪ್ ಪಡೆಯಿರಿ-ಎಂ.ಎಸ್.ಕೊಪ್ಪ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಎಜ್ಯುಕೇಷನ್ ರೂರಲ್ ಕಲ್ಚರಲ್ ಸೊಸೈಟಿ

Online Casino Nederland Nieuwe spelers tot 250 extra speelgeld Hoogste RTP

Onze goksite heeft een vergunning van de Nederlandse Kansspelautoriteit (KSA) ontvangen om legaal online gokdiensten aan te bieden in Nederland. De KSA is verantwoordelijk voor toezicht, handhaving, verslavingspreventie, onderzoek en voorlichting met betrekking tot kansspelen in Nederland. Over het algemeen kun https://legianonl.com/ je stellen dat online casino’s meer uitkeren. Dit

Review, Bonussen en Spelaanbod 2026

Door te kiezen voor 7Signs Casino, kiest u voor een betrouwbare en klantgerichte aanbieder waarbij uw betaal- en uitbetalingsbehoeften centraal staan. Het spelaanbod komt van topontwikkelaars als Pragmatic Play, Microgaming en Play’n GO. Sic Bo is eenvoudig en snel, je plaatst een inzet op de uitkomst van 3 dobbelstenen. Sommige