ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಪದಾಧಿಕಾರಿಗಳ ನೇಮಕ
ಮುದ್ದೇಬಿಹಾಳ : ಮುದ್ದೇಬಿಹಾಳ ತಾಲ್ಲೂಕಾ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಗೌರವಾಧ್ಯಕ್ಷರನ್ನಾಗಿ ಭೀಮಪ್ಪ ರಕ್ಕಸಗಿ, ಉಪಾಧ್ಯಕ್ಷರನ್ನಾಗಿ ಅನೀಲ್ ವಾಲೀಕಾರ, ನಾಗರಾಜ ಹಿರೇಕುರುಬರ, ರಾಜು ವಡ್ಡೋಡಗಿ, ಜುಮ್ಮಣ್ಣ ಹೊಕ್ರಾಣಿ, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಣಿಕಂಠ ಅಮರೋಡಗಿ, ಮಾಳಿಂಗರಾಯ ಯರಝರಿ, ಶಿವರಾಜ ತಿಗಳಿ, ಸಾಬಣ್ಣ ಹಿರೇಕುರಬರ, ಶಿವಾನಂದ
Read More