ಸಾಮಾಜಿಕ,ಆರ್ಥಿಕ ಸಮೀಕ್ಷೆ: ಒಂದೇ ವೇದಿಕೆಯಲ್ಲಿ ಧರ್ಮದ ಕಾಲಂ ಬಗ್ಗೆ ಕಾಂಗ್ರೆಸ್,ಬಿಜೆಪಿ ನಾಯಕರಿಂದ ವಿಭಿನ್ನ ಹೇಳಿಕೆ
ಮುದ್ದೇಬಿಹಾಳ : ರಾಜ್ಯ ಸರ್ಕಾರ ಆರಂಭಿಸಿರುವ ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕುರಿತು ಒಂದೇ ವೇದಿಕೆಯಲ್ಲಿ ಭಾನುವಾರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ವಿಭಿನ್ನ ಹೇಳಿಕೆಗಳಿಗೆ ಇಲ್ಲಿ ನಡೆದ ಬಣಜಿಗ ಸಮಾಜದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ
Read More