ನ.30 ರಂದು ಇಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ
ಮುದ್ದೇಬಿಹಾಳ : ಮುದ್ದೇಬಿಹಾಳದಲ್ಲಿ ನೂತನವಾಗಿ ಆರಂಭಗೊಂಡಿರುವ ಬಾದವಾಡಗಿ ಕ್ಲಿನಿಕ್ ಹಾಗೂ ನಿಸರ್ಗ ಮೆಡಿಕಲ್ ವತಿಯಿಂದ ನ.30 ರಂದು ತಾಲ್ಲೂಕಿನ ಸರೂರು ಗ್ರಾಮದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಮಧುಮೇಹ,ರಕ್ತದೊತ್ತಡ, ಲುಬು,ಕೀಲು ಹಾಗೂ ಇತರೆ ಎಲ್ಲ ಕಾಯಿಲೆಗಳನ್ನು ತಪಾಸಣೆ ಮಾಡಲಾಗುವುದು ಎಂದು ವೈದ್ಯ ಡಾ.ಸಂತೋಷ ಆರ್.ಬಾದವಾಡಗಿ ಪ್ರಕಟಣೆಯಲ್ಲಿ
Read More