ಸಮುದಾಯದ ಏಳ್ಗೆಗೆ ಬದ್ಧ-ಮಲೀಕಸಾಬ ನದಾಫ
ಮುದ್ದೇಬಿಹಾಳ : ಸಮಾಜದಲ್ಲಿ ನದಾಫ/ಪಿಂಜಾರ್ ಸಮುದಾಯವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘದ ತಾಲ್ಲೂಕು ಘಟಕ ಶ್ರಮಿಸುತ್ತಿದೆ ಎಂದು ಮುದ್ದೇಬಿಹಾಳ ತಾಲೂಕಾ ಘಟಕದ ಅಧ್ಯಕ್ಷ ಮಲೀಕಸಾಬ ನದಾಫ ಹೇಳಿದರು. ಪಟ್ಟಣದಲ್ಲಿ ಶನಿವಾರ ನದಾಫ / ಪಿಂಜಾರ್ ಸಂಘದಿAದ 2026ನೇ ಸಾಲಿನ ನೂತನ ವರ್ಷದ
Read More