ಶಿವಯೋಗಿಮಠ ಕುಟುಂಬದಿoದ ಆಯೋಜನೆ: ಮಾ.2 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ

ಮುದ್ದೇಬಿಹಾಳ : ಶ್ರೀ ಫಕಿರೇಶ್ವರ ವಿವಿದೋದ್ಧೇಶ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಘ ಮತ್ತು ಸೇಂಟ್ ಜಾನ್ ಅಂಬ್ಯುಲೆನ್ಸ್ ತಾಲ್ಲೂಕು ಸೆಂಟರ್ ಸಹಯೋಗದಲ್ಲಿ ದಿ.ಕೂಡ್ಲಯ್ಯ ಶಿವಯೋಗಿಮಠ,ದಿ.ಬೋರಮ್ಮ ಶಿವಯೋಗಿಮಠ ಹಾಗೂ ದಿ.ಕೂಡಲಯ್ಯ ಶಿವಯೋಗಿಮಠ ಅವರ ಪುಣ್ಯಸ್ಮರಣೋತ್ಸವ ನಿಮಿತ್ಯ ಮಾ.2 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 2ರವರೆಗೆ ಉಚಿತ ಆರೋಗ್ಯ ತಪಾಸಣಾ

Read More