ಬೆಂಗಳೂರು : Biggboss Kannada ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಗ್ ಬಾಸ್ ಸೀಸನ್ 12 ನಿಲ್ಲಿಸುವಂತೆ ನೋಟಿಸ್ ನೀಡಿ ಸೂಚಿಸಿದೆ.
ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇದೀಗ ನೋಟಿಸ್ ನೀಡಿದೆ.
ಹೌದು ಬಿಗ್ ಬಾಸ್ ಹೌಸ್ ಸಂಪೂರ್ಣವಾಗಿ ಬಂದು ಮಾಡುವಂತೆ ಕರ್ನಾಟಕ ವಾಯುವ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ್ದು ಶೋ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿ ನೋಟಿಸ್ ನೀಡಿದ್ದು ಬಿಗ್ ಬಾಸ್ ವೀಕ್ಷಕರಿಗೆ ಶಾಕ್ ನೀಡಿದೆ.
ಫ್ಲಾಟ್ ನಂ. 24 ಮತ್ತು 26 ವೆಲ್ಟುಡೇಸ್ ಹಾಗೂ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿರುವಂತಹ ಜಾಗದಲ್ಲಿ ಪ್ರಾಬ್ಲಮ್ ನಂಬರ್ 21 ಟು 26 ಜಾಗಗಳಲ್ಲಿ ಬಿಗ್ ಬಾಸ್ ಮನೆ ನಿರ್ಮಿಸಿದ್ದಾರೆ ಎಂದು ಹೇಳಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಕೂಡ ನೀಡಿದೆ. ಇರುವಂತಹ ನೀರು ಸಂಸ್ಕರಣೆ ಘಟಕ ಅದನ್ನು ನಿರ್ಮಾಣ ಮಾಡಿಕೊಂಡಿಲ್ಲ. ಪ್ರತಿನಿತ್ಯ ಅವರು 250 KLT ನೀರು ಬಳಸುತ್ತಾರೆ.
ಒಂದು KLT ಅಂದ್ರೆ ಸಾವಿರ ಲೀಟರ್ ಹಾಗಾಗಿ 2,50,000 ತ್ಯಾಜ್ಯ ನೀರನ್ನು ಮರು ಬಳಕೆ ಮಾಡಲು ತಾಜ್ಯ ಸಂಸ್ಕರಣ ಘಟಕ ನಿರ್ಮಾಣ ಮಾಡಿಲ್ಲ. ಹಾಗಾಗಿ ಬಿಗ್ ಬಾಸ್ ಈ ಒಂದು ನಿಯಮವು ಉಲ್ಲಂಘನೆ ಮಾಡಿದ್ದು ನೋಟಿಸ್ ನೀಡಲಾಗಿದೆ.
ಇದುವರೆಗೂ ಆದರೆ ಯಾವುದೇ ರೀತಿ ಉತ್ತರ ಕೊಟ್ಟಿಲ್ಲ. ಹಾಗಾಗಿ ಅಲ್ಲಿನ ಜಿಲ್ಲಾಧಿಕಾರಿ ಮತ್ತು ಜೆಸ್ಕಾಂಗೂ ನೋಟಿಸ್ ನೀಡಿ ಕೂಡಲೇ ಬಿಗ್ ಬಾಸ್ ಮನೆ ಕ್ಲೋಸ್ ಮಾಡಬೇಕು ಅಂತ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.