ಅಯ್ಯನಗುಡಿ ಉತ್ಸವಕ್ಕೆ ಅದ್ದೂರಿ ಚಾಲನೆ; ಗಂಗಾಧರೇಶ್ವರ ಕಳಸೋತ್ಸವದ ಭವ್ಯ ಮೆರವಣಿಗೆ
ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಸಮೀಪದ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ಪಟ್ಟಣದ ನಾಡಗೌಡ್ರ ದೊಡ್ಡ ಮನೆಯಿಂದ ಪ್ರಮುಖ ಬೀದಿಗಳಲ್ಲಿ ಕಳಸೋತ್ಸವದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಚಿಕ್ಕಮಗಳೂರಿನ ವೀರಗಾಸೆ ನೃತ್ಯ, ಕೊಟ್ಲೂರಿನ ನಂದಿಧ್ವಜ,ಕoಪ್ಲಿಯ ನಾಸಿಕ್ ಡೋಲು,ಬಳಬಟ್ಟಿ ಗಾರುಡಿ ಕುಣಿತ, ಜಾನಪದ ಹೆಜ್ಜೆಮೇಳ,ನವಿಲು ಕುಣಿತ, ಡೊಳ್ಳು ಕುಣಿತ,ಹಲಗೆ
Read More