ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಆಚರಣೆ
ಮುದ್ದೇಬಿಹಾಳ : ಆದ್ಯವಚನಕಾರರಾಗಿದ್ದ ದೇವರ ದಾಸಿಮಯ್ಯನವರು ಕಾಯಕ ಮಹತ್ವವನ್ನು ಸಾರಿದ್ದರು. ಅವರ ಬರೆದಿರುವ 178 ವಚನಗಳು ದೊರೆತಿವೆ ಎಂದು ಶಿಕ್ಷಕ ಜಿ. ಟಿ. ಮಂಗಳೂರು ಹೇಳಿದರು. ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಬಲರಾಮ ಕಟ್ಟಿಮನಿ
Read More