ಸಮುದಾಯದ ಏಳ್ಗೆಗೆ ಬದ್ಧ-ಮಲೀಕಸಾಬ ನದಾಫ

ಸಮುದಾಯದ ಏಳ್ಗೆಗೆ ಬದ್ಧ-ಮಲೀಕಸಾಬ ನದಾಫ

ಮುದ್ದೇಬಿಹಾಳ : ಸಮಾಜದಲ್ಲಿ ನದಾಫ/ಪಿಂಜಾರ್ ಸಮುದಾಯವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘದ ತಾಲ್ಲೂಕು ಘಟಕ ಶ್ರಮಿಸುತ್ತಿದೆ ಎಂದು ಮುದ್ದೇಬಿಹಾಳ ತಾಲೂಕಾ ಘಟಕದ ಅಧ್ಯಕ್ಷ ಮಲೀಕಸಾಬ ನದಾಫ ಹೇಳಿದರು.

ಪಟ್ಟಣದಲ್ಲಿ ಶನಿವಾರ ನದಾಫ / ಪಿಂಜಾರ್ ಸಂಘದಿAದ 2026ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂಘವು ಸಮಾಜದ ಶೈಕ್ಷಣಿಕ,ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ದಿಗೆ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.ನೂತನ ಕ್ಯಾಲೆಂಡರ್ ಮೂಲಕ ಸಂಘದ ಮುಂದಿನ ವರ್ಷದ ಚಟುವಟಿಕೆಗಳನ್ನು ಸಮಾಜದ ಬಾಂಧವರಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದರು.

ತಾಲೂಕಾ ಘಟಕದ ಉಪಾಧ್ಯಕ್ಷರಾದ ಮಕ್ತುಂಸಾಬ ನದಾಫ್, ಮೌಲಾಸಾಬ ನದಾಫ್, ಪ್ರಧಾನ ಕಾರ್ಯದರ್ಶಿ ಬಾಬು ದಿಡ್ಡಿಮನಿ,ಸಮಿತಿಯ ಸದಸ್ಯರಾದ ಎನ್.ಬಿ. ಪಿಂಜಾರ, ಎಲ್.ಕೆ. ನದಾಫ್, ಬಾಬು ನದಾಫ್, ರಜಾಕ್ ಭೈರವಾಡಗಿ, ಹುಸೇನಭಾಷಾ ನದಾಫ್, ಮುಬಿನ್ ನದಾಫ್, ಬಷೀರ್ ನದಾಫ್, ಮುತ್ತು ಮಾದಿನಾಳ, ದಾವಲಸಾಬ ವಾಲಿಕಾರ, ಇಸ್ಮಾಯಿಲ್ ದೊಡಮನಿ, ಸಮೀನಾ ನದಾಫ್, ಹಸನಸಾಬ ನದಾಫ್, ಲಾಳೇಸಾಬ ದಿಡ್ಡಿಮನಿ, ರಜಾಕ್ ಮುದ್ನಾಳ ಇದ್ದರು.ರಫೀಕ್ ನದಾಫ್ (ಮೌಲಾನಾ) ಖುರಾನ್ ಪಠಿಸಿದರು.ಬಾಬು ದಿಡ್ಡಿಮನಿ ಸ್ವಾಗತಿಸಿದರು.

Latest News

$ slot game blazing star fifty Free Revolves

In to the Spinia Gambling enterprise, you key tables within the

ನೂರಾರು ಸುಮಂಗಲೆಯರು ಭಾಗಿ:                           ಬನಶಂಕರಿ ಸನ್ನಿಧಾನದಲ್ಲಿ ಉಡಿತುಂಬುವ ಕಾರ್ಯ

ನೂರಾರು ಸುಮಂಗಲೆಯರು ಭಾಗಿ: ಬನಶಂಕರಿ ಸನ್ನಿಧಾನದಲ್ಲಿ ಉಡಿತುಂಬುವ ಕಾರ್ಯ

ಮುದ್ದೇಬಿಹಾಳ : ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆಯ ನಿಮಿತ್ಯ ಸುಮಂಗಲೆಯರಿಗೆ ಉಡಿ ತುಂಬುವ

A knowledgeable aliens attack slot free spins the new sweepstakes gambling enterprises one outpace Chumba on the weekend nj com

ContentMegaBonanza Public Gambling enterprise Real time: aliens attack slot free spinsThe

Păcănele Online Sweet nv casino Bonanza Gratis În Dans Pacanele

ContentNv casino | Caracteristica Bonus Roata Grămadă Să BaniSă Sunt Pacanele 77777 Slot Machine Sloturile Megaways?Păcănele MegawaysRotiri Gratuite Ci Vărsare Netbet Asta b este tot, poti ademeni Shining Crown degeaba desluşit si ş spre mobil, au prep detii un structură Android ori iOS, fara măcar of constrângere ori descarci oarece.

Hra Chicken Road od InOut Games se blíží k velikosti velkého města.

Theme a Design Hra Chicken Road je netradiční online herní automat od vývojáře InOut Games, který vychází z klasické theme cesty pro draky (Dragon's Path). Tentokrát se ovšem hráči dožadají cestu plnou kuřecích. Název hry může sugerovat, že se jedná o jednoduchou a lehce hranitelnou hru, ale InOut Games dokázala