ಮುಧೋಳ : ತಾಲ್ಲೂಕಿನ ಮಂಟೂರ ಗ್ರಾಮದ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಮಾಜಿ ಸೈನಿಕ ಶ್ರೀಶೈಲ್ ಗಣಾಚಾರಿ ಕಾರ್ಗಿಲ್ ವಿಜಯೋತ್ಸವದ ಕುರಿತು ಮಾತುಗಳನ್ನಾಡಿದರು.
ಮುಖ್ಯ ಶಿಕ್ಷಕ ಎಚ್ ಬಿ ಬಡಿಗೇರ, ಎಸ್.ಡಿ.ಎಂ.ಸಿ ಸದಸ್ಯರಾದ ಲಕ್ಷ್ಮಣ ಬಿರಾದಾರ, ಅಶೋಕ್ ಪೂಜಾರಿ, ಶಿಕ್ಷಕರಾದ ಎಸ್.ಎಂ ತೇಲಿ, ಶ್ರೀಮತಿ ಗೀತಾ ತುರಮರಿ, ವಿದ್ಯಾರ್ಥಿಗಳು ಹಾಜರಿದ್ದರು. ಮಾಜಿ ಸೈನಿಕರಿಗೆ ಸನ್ಮಾನ ನೆರವೇರಿಸಲಾಯಿತು.