ಮುದ್ದೇಬಿಹಾಳ : ಪಟ್ಟಣದ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಡಿ.29 ರಂದು ಬೆಳಗ್ಗೆ 7:30ಕ್ಕೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ನಾಗಾ ಸಾಧುಗಳಿಂದ ಹೋಮ ಹವನ ಜರುಗಲಿದೆ.ನಂತರ 10:45ಕ್ಕೆ ಕಿಲ್ಲಾದ ಕಾಳಿಕಾದೇವಿ ದೇವಸ್ಥಾನದಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೆ ಚಂಡಿ ಮೇಳ ವಾದ್ಯದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಅಯ್ಯಪ್ಪ ಸ್ವಾಮಿ ಮೂರ್ತಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12:45 ಕೆ ಅನ್ನಸಂತರ್ಪಣೆ ಜರುಗುವುದು. ಸಂಜೆ 6.45ಕ್ಕೆ ಅಯ್ಯಪ್ಪ ಸ್ವಾಮಿ ಮಹಾಪೂಜೆ ಮತ್ತು ಪಡಿಪೂಜೆ ನೆರವೇರಲಿದೆ ಎಂದು ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸುನೀಲ ಇಲ್ಲೂರ, ಕಾರ್ಯದರ್ಶಿ ಶ್ರೀಶೈಲ ಮೇಟಿ, ಸದಸ್ಯ ಟಿ.ವಿಜಯಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ : ಡಿ.29 ರಂದು ಅಯ್ಯಸ್ವಾಮಿ ಮಹಾಪೂಜೆ
ಮುದ್ದೇಬಿಹಾಳ : ಡಿ.29 ರಂದು ಅಯ್ಯಸ್ವಾಮಿ ಮಹಾಪೂಜೆ
Latest News
ಮುದ್ದೇಬಿಹಾಳ : ಡಿ.29 ರಂದು ಅಯ್ಯಸ್ವಾಮಿ ಮಹಾಪೂಜೆ
ಮುದ್ದೇಬಿಹಾಳ : ಪಟ್ಟಣದ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಡಿ.29 ರಂದು ಬೆಳಗ್ಗೆ 7:30ಕ್ಕೆ
ಕೋಲಿ, ಕಬ್ಬಲಿಗ, ಅಂಬಿಗರನ್ನು ಎಸ್ಟಿಗೆ ಸೇರ್ಪಡೆ: ರಾಜ್ಯಪಾಲರಿಗೆ ಮನವಿ
ಯಾದಗಿರಿ: ಕೋಲಿ, ಕಬ್ಬಲಿಗ, ಅಂಬಿಗ ಸೇರಿದಂತೆ ಇತರೆ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ)
ಬಿದರಕುಂದಿ : ಮದ್ಯವರ್ಜನಾ ಶಿಬಿರಕ್ಕೆ ಚಾಲನೆ: ದುಶ್ಚಟಗಳಿಂದ ಮುಕ್ತರಾಗಿ ಒಳ್ಳೆಯ ಬದುಕು ಸಾಗಿಸಿ-ಸಂತೋಷಕುಮಾರ
ಮುದ್ದೇಬಿಹಾಳ : ಧರ್ಮಸ್ಥಳದ ಧರ್ಮಾಧಿಕಾರ ವೀರೇಂದ್ರ ಹೆಗ್ಗಡೆಯವರು ಸಮಾಜದ ಕೆಳಸ್ತರದಲ್ಲಿರುವವಷ್ಟೇ ಅಲ್ಲದೇ ಮದ್ಯದ ವ್ಯಸನಿಗಳು
ಮುದ್ದೇಬಿಹಾಳ : ಎಂ.ಕೆ.ಗುಡಿಮನಿಗೆ ಗೌರವ ಡಾಕ್ಟರೇಟ್ ಪ್ರದಾನ
ಮುದ್ದೇಬಿಹಾಳ : ಅಮೆರಿಕನ್ ವೀಸಡಂ ಫೀಸ್ ಯೂನಿವರ್ಸಿಟಿ ವತಿಯಿಂದ ಶನಿವಾರ ಹೊಸೂರಿನಲ್ಲಿ ಆಯೋಜಿಸಿದ್ದ ವಿಶೇಷ
ವಿಜಯಪುರ ಕೆಪಿಟಿಸಿಎಲ್ ಮುಸ್ಲಿಂ ನೌಕರರ ಸಂಘಕ್ಕೆ ಆಯ್ಕೆ ; ಸನ್ಮಾನ
ಮುದ್ದೇಬಿಹಾಳ : ವಿಜಯಪುರ ಕವಿಪ್ರನಿನಿ ಮುಸ್ಲಿಂ ನೌಕರರ ಕಲ್ಯಾಣ ಸಂಘದ ಸನ್ 2025-28 ನೇ ಸಾಲಿಗೆ ವಿಜಯಪುರ ವೃತ್ತಕ್ಕೆ ಸಂಘಟನಾ ಕಾರ್ಯದರ್ಶಿಯಾಗಿ ಮೈನೂದ್ದೀನ ಜಹಾಗೀರದಾರ ಹಾಗೂ ಕೇಂದ್ರ ಸಮಿತಿ ಸದಸ್ಯರಾಗಿ(ಸಿಇಸಿ) ಮುದ್ದೇಬಿಹಾಳ ಹೆಸ್ಕಾಂ ಶಾಖೆಯ ಇಬ್ರಾಹಿಂ ನಾಯ್ಕೋಡಿ ಅವರನ್ನು ಆಯ್ಕೆ ಮಾಡಲಾಗಿದ್ದು ಅವರನ್ನು ಬೆಂಗಳೂರಿನಲ್ಲಿ ಈಚೇಗೆ ಮೇವಾ ಸಂಘದಿAದ ಸನ್ಮಾನಿಸಲಾಯಿತು. ವಿಜಯಪುರ ವೃತ್ತದ ಮೇವಾ ಸಂಘದ ಹಿರಿಯ ನಾಯಕರಾದ ಆಸಿಫ್ ಮುಜಾವರ,ಅಯೂಬ್ ಮನಗೂಳಿ, ಜಾಕೀರ್ ರಿಸಾಲ್ದಾರ ,ಎಂ.ಎA.ಇನಾಮದಾರ,ಆರ್.ಕೆ.ಮಕಾನದಾರ, ಮೌಲಾ ಅವಟಿ,
ಅಂಬೇಡ್ಕರ್ ನೀಡಿದ್ದ ಸಾಂವಿಧಾನಿಕ ಹಕ್ಕಿಗೆ ಕೊಡಲಿ ಏಟು-ಬಿಜೆಪಿ ಕಿಡಿ
ಮುದ್ದೇಬಿಹಾಳ : ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಕಾಯ್ದೆಯು ಅಂಬೇಡ್ಕರ್ ಅವರು ಕೊಟ್ಟಿರುವ ಸಾಂವಿಧಾನಿಕ ಹಕ್ಕುಗಳಿಗೆ ಕೊಡಲಿಪೆಟ್ಟು ನೀಡುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಗೆ ಬುಧವಾರ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಪತ್ರ







