ಹುನಗುಂದ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೈನಸಾಬ ಹಗೇದಾಳ, ಉಪಾಧ್ಯಕ್ಷಾಗಿ ದೊಡ್ಡಪ್ಪ ಶರಣಪ್ಪ ದಂಡಿನ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು.
ನಿರ್ದೇಶಕರಾದ ಬಸವಂತಪ್ಪ ಆಂಟರದಾನಿ, ಬಸವರಾಜ ಬಂಗಾರಿ, ಗಿರಿಜಾಗಂಜಿಹಾಳ, ಮಹಾಂತಮ್ಮ ಹೊಸೂರ, ಶಾಂತಾ ಗೌಡಗೇರಿ, ಹನುಮಂತ ಹಾದಿಮನಿ, ಗುರುಸಂಗಪ್ಪ ಗಾಣಿಗೇರ, ಬಸಪ್ಪ ಕತ್ತಿ, ಮಹಾಂತೇಶ ನಾಡಗೌಡ ತಾಪಂ ಇಒ ಚುನಾವಣಾಧಿಕಾರಿ ಮುರಳೀಧರ ದೇಶಪಾಂಡೆ ಇದ್ದರು.






