ಮುದ್ದೇಬಿಹಾಳ : ವಿಜಯಪುರ ಕವಿಪ್ರನಿನಿ ಮುಸ್ಲಿಂ ನೌಕರರ ಕಲ್ಯಾಣ ಸಂಘದ ಸನ್ 2025-28 ನೇ ಸಾಲಿಗೆ ವಿಜಯಪುರ ವೃತ್ತಕ್ಕೆ ಸಂಘಟನಾ ಕಾರ್ಯದರ್ಶಿಯಾಗಿ ಮೈನೂದ್ದೀನ ಜಹಾಗೀರದಾರ ಹಾಗೂ ಕೇಂದ್ರ ಸಮಿತಿ ಸದಸ್ಯರಾಗಿ(ಸಿಇಸಿ) ಮುದ್ದೇಬಿಹಾಳ ಹೆಸ್ಕಾಂ ಶಾಖೆಯ ಇಬ್ರಾಹಿಂ ನಾಯ್ಕೋಡಿ ಅವರನ್ನು ಆಯ್ಕೆ ಮಾಡಲಾಗಿದ್ದು ಅವರನ್ನು ಬೆಂಗಳೂರಿನಲ್ಲಿ ಈಚೇಗೆ ಮೇವಾ ಸಂಘದಿAದ ಸನ್ಮಾನಿಸಲಾಯಿತು.
ವಿಜಯಪುರ ವೃತ್ತದ ಮೇವಾ ಸಂಘದ ಹಿರಿಯ ನಾಯಕರಾದ ಆಸಿಫ್ ಮುಜಾವರ,ಅಯೂಬ್ ಮನಗೂಳಿ, ಜಾಕೀರ್ ರಿಸಾಲ್ದಾರ ,ಎಂ.ಎA.ಇನಾಮದಾರ,ಆರ್.ಕೆ.ಮಕಾನದಾರ, ಮೌಲಾ ಅವಟಿ, ಅಲ್ತಾಫ್ ಕಿತ್ತೂರ, ಮದರಸಾ ಅವಟಿ, ಸದ್ದಾಂ ನಾಯ್ಕೋಡಿ,ಹಿರಿಯ ನಾಯಕ ಹುಸೇನ್‌ಬಾದಶಾ ನಾಯ್ಕೋಡಿ, ಅಸ್ಲಂ ಬಪ್ಪರಗಿ, ಎಲ್.ಎಂ.ಚಟ್ಟರಕಿ,ರಫೀಕ್ ಹೊನವಾಡ ಇದ್ದರು.







