ಮುದ್ದೆಬಿಹಾಳ : ಪಟ್ಟಣದ ವಿನಾಯಕ ನಗರದ ಗಿರೀಶ ಮಲ್ಲಿಕಾರ್ಜುನ ಕಲ್ಲುಂಡಿ ನೀಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟು ಪಡೆದುಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ¸ Àನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೂಗಾರ ಸಮಾಜದ ಮಾಜಿ ಅಧ್ಯಕ್ಷ ಸುರೇಶ್ ಹೂಗಾರ, ಕಾಬಾ ಕಲ್ಯಾಣ ಸಂಸ್ಥೆಯ ಡಾ.ಆನಂದ ಚೌಧರಿ ,ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಸ್. ಹೂಗಾರ,ಉಮಾಪತಿ ಚೌಧರಿ, ಗುರುಬಸಯ್ಯ ಹಿರೇಮಠ , ಮಲ್ಲಿಕಾರ್ಜುನ ಕಲ್ಲುಂಡಿ, ರಾಮಣ್ಣ ಕುಂಬಾರ,ಗಣಾಚಾರಿ ಇದ್ದರು.