Agriculture Loan: ರೈತರಿಗೆ ಸಂತಸದ ಸುದ್ದಿ

Agriculture Loan: ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಣ್ಣ ಮತ್ತು ಅಂಚಿನ ರೈತರಿಗೆ ಸಂತಸದ ಸುದ್ದಿಯನ್ನು ನೀಡಿದೆ. Join Our Telegram: https://t.me/dcgkannada ಅಡಮಾನರಹಿತ ಕೃಷಿ ಸಾಲದ (Agriculture Loan) ಮಿತಿಯನ್ನು 1.6 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಈ ನಿರ್ಧಾರವು ರೈತರಿಗೆ ಹೆಚ್ಚಿನ ಬೆಳೆ

Read More