Big Breaking: ಇಂದಿನ ಪಂದ್ಯದಿಂದ ಕೊಹ್ಲಿ ಔಟ್!
INDvsENG: ಟಾಸ್ ಸೋತ ಭಾರತ ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಗುರದಲ್ಲಿ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಇರಲ್ಲ. ಟಾಸ್ ಸೋತ ಭಾರತ ಫೀಲ್ಡಿಂಗ್ ಮಾಡಬೇಕಿದೆ. ಆದರೆ, ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ ಬಂದಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗಾಯಗೊಂಡಿದ್ದರಿಂದ ಇಂದಿನ
Read More