ತಂಬಾಕು ಉತ್ಪನ್ನ ಮಾರಾಟ : ಅಂಗಡಿಗಳ ಮೇಲೆ ದಾಳಿ
ಮುದ್ದೇಬಿಹಾಳ : ತಾಲ್ಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ತಂಬಾಕು ತನಿಖಾದಳದ ಸದಸ್ಯರೊಂದಿಗೆ ಕೊಟ್ಟಾ 2003 ಕಾಯ್ದೆ ಅಡಿ ಗುರುವಾರ ದಾಳಿ ನಡೆಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿ ರಸ್ತೆ ವರಗೆ ಹಾಗೂ ಮುಖ್ಯ ರಸ್ತೆ
Read More