ಗಜದಂಡ ಶಿವಾಚಾರ್ಯರು ಹಾಗೂ ಸದಾಶಿವ ಮಹಾರಾಜರ ಮಠದಲ್ಲಿ ಜು.10 ರಂದು ಗುರು ಪೌರ್ಣಿಮೆ
ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಕೈಲಾಸವನದಲ್ಲಿರುವ ಗಜದಂಡ ಶಿವಾಚಾರ್ಯರು ಹಾಗೂ ಸದಾಶಿವ ಮಹಾರಾಜರ ಮಠದಲ್ಲಿ ಜು.10 ರಂದು ಬೆಳಗ್ಗೆ ಗುರುಪೌರ್ಣಿಮೆ ನಿಮಿತ್ಯ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಗ್ಗೆ 5.30ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬೆಳಕ್ಕೆ 8ಕ್ಕೆ ಕಿಲ್ಲಾದ ಕಾಳಿಕಾದೇವಿ ಮಂದಿರದಿಂದ ಪೂರ್ಣಕುಂಭ ಮೆರವಣಿಗೆ, ಮದ್ಯಾಹ್ನ 12.30ಕ್ಕೆ ಧರ್ಮಸಭೆ
Read More