ಮುದ್ದೇಬಿಹಾಳ : ಡಿ.30 ರಿಂದ ಜ.5ರವರೆಗೆ ಬನಶಂಕರಿ ದೇವಿ ಜಾತ್ರೋತ್ಸವ
ಮುದ್ದೇಬಿಹಾಳ : ಪಟ್ಟಣದ ಬನಶಂಕರಿ ದೇವಿ ಜಾತ್ರೆ ಡಿ.30 ರಿಂದ ಜ.5ರವರೆಗೆ ನಡೆಯಲಿದೆ.ಡಿ.30ರಂದು ಬೆಳಗ್ಗೆ 8ಕ್ಕೆ ಗೋಮಾತಾ ಪೂಜೆ,ಸಂಜೆ 5.30ಕ್ಕೆ ಹುಚ್ಚಯ್ಯನ ಕಳಸವು ಲೇಶಪ್ಪ ಪ್ಯಾಟಿಗೌಡರ ಮನೆಯಿಂದ ಬನಶಂಕರಿ ದೇವಸ್ಥಾನಕ್ಕೆ ಕರೆತರಲಾಗುವುದು. ರಾತ್ರಿ 7ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ,7.30ಕ್ಕೆ ಸಾಧಕರಿಗೆ ದಾನಿಗಳಿಗೆ ಸನ್ಮಾನ ಹಾಗೂ ವೀಣಾವಾಣಿ ಸಂಗೀತ ವಿದ್ಯಾಲಯದ
Read More