ಸ್ವ ಉದ್ಯೋಗದಿಂದ ಜೀವನ ರೂಪಿಸಿಕೊಳ್ಳಿ-ಶಿವಾನಂದ

ಸ್ವ ಉದ್ಯೋಗದಿಂದ ಜೀವನ ರೂಪಿಸಿಕೊಳ್ಳಿ-ಶಿವಾನಂದ

ಮುದ್ದೇಬಿಹಾಳ : ಸ್ವ ಉದ್ಯೋಗದಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ., ಹೇಳಿದರು. ಪಟ್ಟಣದ ವಿದ್ಯಾನಗರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುದ್ದೇಬಿಹಾಳ ಯೋಜನಾ ಕಚೇರಿಯಲ್ಲಿ ಸ್ವ ಉದ್ಯೋಗ ಆಧಾರಿತ ಫಲಾನುಭವಿಗಳಿಗೆ ಸಿಡ್ಬಿ ತರಬೇತಿ ಕಾರ್ಯಕ್ರಮದಲ್ಲಿ ಅವರು

Read More
ಬೆಂಕಿಚoಡು ದಿನಪತ್ರಿಕೆ :                                                ನೂತನ ವರ್ಷದ ದಿನದರ್ಶಿಕೆ(ಕ್ಯಾಲೆಂಡರ್) ಬಿಡುಗಡೆ

ಬೆಂಕಿಚoಡು ದಿನಪತ್ರಿಕೆ : ನೂತನ ವರ್ಷದ ದಿನದರ್ಶಿಕೆ(ಕ್ಯಾಲೆಂಡರ್) ಬಿಡುಗಡೆ

ಮುದ್ದೇಬಿಹಾಳ : ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಬೆಂಕಿ ಚಂಡು ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಹಣಮಂತ ನಲವಡೆ ಅವರು ನೂತನವಾಗಿ ಹೊರತರಲಾದ 2026 ನೇ ಸಾಲಿನ ಬೆಂಕಿ ಚಂಡು ದಿನದರ್ಶಿಕೆ(ಕ್ಯಾಲೆಂಡರ್)ನ್ನು ಶ್ರೀ ಖಾಸ್ಗತೇಶ್ವರಮಠದ ಪೀಠಾಧಿಪತಿ ಬಾಲಶಿವಯೋಗಿ ಸಿದ್ದಲಿಂಗದೇವರು ಬಿಡುಗಡೆಗೊಳಿಸಿ ಶುಭಕೋರಿದರು. ಈ ಸಮಯದಲ್ಲಿ ಬ. ಬಾಗೇವಾಡಿಯ ಸಂಸ್ಥಾನ ಹಿರೇಮಠದ

Read More
ಒಂದೇ ದಿನ 55 ಕೇಸ್ :                                                        ಹೊಸ ವರ್ಷಾಚರಣೆಗೂ ಮುನ್ನ ‘ಕಿಕ್’ ಇಳಿಸಿದ ಪೊಲೀಸರು..!

ಒಂದೇ ದಿನ 55 ಕೇಸ್ : ಹೊಸ ವರ್ಷಾಚರಣೆಗೂ ಮುನ್ನ ‘ಕಿಕ್’ ಇಳಿಸಿದ ಪೊಲೀಸರು..!

ಮುದ್ದೇಬಿಹಾಳ : 2026ರ ಸಂಭ್ರಮವನ್ನು ಮದ್ಯದೊಂದಿಗೆ ಸಂಭ್ರಮಿಸುವವರಿಗೆ ಇಲ್ಲಿನ ಪೊಲೀಸರು ಶಾಕ್ ನೀಡಿದ್ದಾರೆ.ಡಿ.31ರ ರಾತ್ರಿಯವರೆಗೂ ಕುಡಿದು ವಾಹನ ಚಾಲನೆ, ನಿಗದಿತ ಸಂಖ್ಯೆಗಿoತ ಹೆಚ್ಚು ಪ್ರಯಾಣಿಕರ ಸಾಗಾಟ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯ ಅಡಿ ಒಟ್ಟು 55 ಪ್ರಕರಣಗಳನ್ನು ದಾಖಲಿಸಿ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದವರ ಕಾನೂನು ಪಾಠದ ಮೂಲಕ ಕಿಕ್

Read More
ಮಕ್ಕಳಿಗೆ ಸೌಲಭ್ಯ ಒದಗಿಸಲು ವಿನಂತಿ:             ಗುಡಿಹಾಳದಲ್ಲಿ ಅಂಗನವಾಡಿ ಕೇಂದ್ರ -2ರ ಉದ್ಘಾಟನೆ

ಮಕ್ಕಳಿಗೆ ಸೌಲಭ್ಯ ಒದಗಿಸಲು ವಿನಂತಿ: ಗುಡಿಹಾಳದಲ್ಲಿ ಅಂಗನವಾಡಿ ಕೇಂದ್ರ -2ರ ಉದ್ಘಾಟನೆ

ಮುದ್ದೇಬಿಹಾಳ : ತಾಲ್ಲೂಕಿನ ಗುಡಿಹಾಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ-2 ಉದ್ಘಾಟನಾ ಸಮಾರಂಭವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರು ಸಂಗಮೇಶ ನವಲಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಬೇಕಾದ ಆಟಿಕೆಗಳನ್ನು ಹಾಗೂ ಸೌಲಭ್ಯಗಳನ್ನು ಸವಲತ್ತುಗಳನ್ನು ಮೇಲಾಧಿಕಾರಿಗಳು ಒದಗಿಸಿಕೊಡಲು ವಿನಂತಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಎಲ್ಲಮ್ಮ ಉತಾಳೆ, ಅಂಗನವಾಡಿ

Read More
ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ:                 ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ: ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಮುದ್ದೇಬಿಹಾಳ : ಎಲ್ಲದಕ್ಕೂ ಮನಸ್ಸೆ ಕಾರಣವಾಗಿದ್ದು ಇನ್ನೊಬ್ಬರ ಮನೆ ಹಾಳು ಮಾಡುವುದು ಮನಸ್ಸೇ ಆಗಿದೆ.ತುಳಿಯುವವರ ಮಧ್ಯೆ ಬೆಳೆಯುವುದೇ ದೊಡ್ಡ ಸಾಧನೆಯಾಗಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು. ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಕಿಸ್ತಾನ,ಬಾಂಗ್ಲಾದೇಶಗಳಿಗೆ

Read More