
ಹುಣಸಗಿ ಪಟ್ಟಣದಲ್ಲಿ ಮೌಲಾನಾ ಆಜಾದ್ ಸ್ಕೂಲ ಕಟ್ಟಡ ಮಂಜೂರಾಗಿದ್ದು ಸರಕಾರದಿಂದ ಸ್ಕೂಲ್ ಕಟ್ಟಲು ಅನುದಾನ ಮಂಜುರಾಗಿದ್ದು
ಹುಣಸಗಿ ಸೀಮೆಯಲ್ಲಿ ಬರುವ ಸರ್ವೆ ನಂಬರ 458 ರಲ್ಲಿ ಒಂದು ಎಕರೆ 38 ಗುಂಟೆ ಕೆಬಿಜಿಏನ್ಎಲ್ಆರ್ ಸ್ಥಾಪಕ ನಿರ್ದೇಶಕರು ಹೆಸರಲ್ಲಿ ಇದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಮೌಲಾನಾ ಆಜಾದ್ ಸ್ಕೂಲ್ ಕಟ್ಟಿಕೊಡಬೇಕೆಂದು ಬೆಂಗಳೂರಿನ ಶಾಸಕರ ಭವನದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಕಬ್ರ್ ಸ್ಥಾನ ಸುನ್ನಿ, ವಕ್ ಬೋರ್ಡ್ ಕಮಿಟಿ ಅಧ್ಯಕ್ಷರಾದ ಸುಭಾನಲಿ ಡೆಕ್ಕನ, ಮಹಮ್ಮದ್ ಅಲಿ ಹವಲ್ದಾರ, ಕಾಜಾ ಪಟೇಲ ಬಿಲ್ವಾರ, ಪಟ್ಟಣ ಪಂಚಾಯತಿ ಸದಸ್ಯರಾದ ಖಾಸಿಂಸಾಬ್ ಚೌದರಿ, ಪಟ್ಟಣ ಪಂಚಾಯತಿಯ ಸದಸ್ಯರಾದ ಕಾಸಿಂಸಾಬ ಟೋನರ, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ರಸುಲ್ ಬೆನ್ನೂರ್, ಮುಸ್ಲಿಂ ಕಮಿಟಿ ಉಪಾಧ್ಯಕ್ಷ ನಾದಿರ ಬೇಗ, ಮುಸ್ಲಿಂ ಕಮಿಟಿಯ ಸದಸ್ಯರಾದ ಲತೀಫ್ ನದಾಫ, ಖಾದರ್ ಬೆಕಿನಾಳ, ಮುಸ್ಲಿಂ ಕಮಿಟಿಯ ಸದಸ್ಯ ಇಸ್ಮೈಲ್ ಬೆಣ್ಣೆ, ಮುಸ್ಲಿಂ ಕಮಿಟಿ ಸದಸ್ಯರಾದ ನಬಿ ಪಟೇಲ್ ಯಾತ್ನೂರ್ ಉಪಸ್ಥಿತರಿದ್ದರು.