Appreciation for UPSC topper

ಯುಪಿಎಸ್‌ಸಿ ಟಾಪರ್‌ಗೆ ಸನ್ಮಾನ

ಯುಪಿಎಸ್‌ಸಿ ಟಾಪರ್‌ಗೆ ಸನ್ಮಾನ

ಮುದ್ದೇಬಿಹಾಳ : ಯುಪಿಎಸ್ಸಿ ಪರೀಕ್ಷೆಯಲ್ಲಿ ಪಟ್ಟಣದ ಯುವಕ ರಾಹುಲ್ ಯರಂತೇಲಿ 462ನೇ ರ‍್ಯಾಂಕ್ ಪಡೆದುಕೊಂಡ ಹಿನ್ನೆಲೆಯಲ್ಲಿ ಮುದ್ದೇಬಿಹಾಳದ ಗಾಣಿಗ ಸಮಾಜದಿಂದ ಈಚೇಗೆ ಸನ್ಮಾನಿಸಲಾಯಿತು.

ಬಿಇಒ ಬಿ. ಎಸ್. ಸಾವಳಗಿ ಮಾತನಾಡಿ, ರಾಹುಲ್ ಪ್ರಾಥಮಿಕ ಶಾಲಾ ಶಿಕ್ಷಕರ ಪುತ್ರನಾಗಿದ್ದುಕೊಂಡು ದೇಶವೇ ತಿರುಗಿ ನೋಡುವಂತಹ ಸಾಧನೆ ತೋರಿದ್ದು ಹೆಮ್ಮೆಯ ಸಂಗತಿ. ಸಮಾಜ ಸೇವೆ ಮುಂದುವರೆಸಲಿ ಎಂದರು.

ಅಂಜುಟಗಿ ಪಿಡಿ ಉಮಾಪತಿ ಚೌಧರಿ, ಬೇನಾಳ ಸರ್, ವಕೀಲ ಸಿ.ಎಂ.ಹಾವರಗಿ, ಡಾ. ಆರ್. ಎಸ್. ಮಸೂತಿ, ಡಾ. ಆನಂದ ಚೌಧರಿ, ಜಗದೀಶ ಪಂಪಣ್ಣವರ, ಗುರುನಾಥ ಕಡಕೋಳ, ಜಗದೀಶ ಸಜ್ಜನ, ಶಿಕ್ಷಕ ಸಜ್ಜನ, ಯಾಳವಾರ, ಬಿ. ಎಂ. ಮಟ್ಯಾಳ, ಚೆನ್ನಪ್ಪ ಯರಂತೇಲಿ ಇದ್ದರು.

Latest News

ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹೊಸ ಬಸ್ ಸಂಚಾರಕ್ಕೆ ಮನವಿ

ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹೊಸ ಬಸ್ ಸಂಚಾರಕ್ಕೆ ಮನವಿ

ನಾರಾಯಣಪುರ: ನಾರಾಯಣಪುರ ಮಾರ್ಗವಾಗಿ ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹಾಗೂ ಕೊಡೇಕಲ್ ಮಾರ್ಗವಾಗಿ ತಾಳಿಕೋಟಿಗೆ

ವಲಯ ವ್ಯಾಪ್ತಿ ಶಾಲೆಗಳ ಮುಖ್ಯಶಿಕ್ಷಕರ ಸಭೆ

ವಲಯ ವ್ಯಾಪ್ತಿ ಶಾಲೆಗಳ ಮುಖ್ಯಶಿಕ್ಷಕರ ಸಭೆ

ನಾರಾಯಣಪುರ: ಕೊಡೇಕಲ್ ಪಟ್ಟಣದ ಸರರ್ಕಾರಿ ಪ್ರೌಢಶಾಲೆಯಲ್ಲಿ ವಲಯ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ

ಬಿಜೆಪಿ ಸರ್ಕಾರಕ್ಕೆ 11 ವರ್ಷ: ಕೇಂದ್ರ ಸರ್ಕಾರದಿಂದಲೂ ಐದು ಕೆ.ಜಿ ಅಕ್ಕಿ- ಪಂಪಣ್ಣವರ

ಬಿಜೆಪಿ ಸರ್ಕಾರಕ್ಕೆ 11 ವರ್ಷ: ಕೇಂದ್ರ ಸರ್ಕಾರದಿಂದಲೂ ಐದು ಕೆ.ಜಿ ಅಕ್ಕಿ- ಪಂಪಣ್ಣವರ

ಮುದ್ದೇಬಿಹಾಳ : ಜನೌಷಧಿ ಕೇಂದ್ರಗಳು, ಉಚಿತ ಅಕ್ಕಿ ಕೊಡುವ ಯೋಜನೆ, ಆಯುಷ್ಮಾನ್ ಆರೋಗ್ಯ ಕಾರ್ಡ

ವೇಶ್ಯಾವಾಟಿಕೆ ಅಡ್ಡೆಮೇಲೆ ದಾಳಿ ಐವರ ಬಂಧನ

ವೇಶ್ಯಾವಾಟಿಕೆ ಅಡ್ಡೆಮೇಲೆ ದಾಳಿ ಐವರ ಬಂಧನ

ಮುದ್ದೇಬಿಹಾಳ : ಪಟ್ಟಣದ ಲಾಡ್ಜ್ವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ

ಮೃತ ಯೋಧನಿಗೆ ಶ್ರದ್ದಾಂಜಲಿ

ಮೃತ ಯೋಧನಿಗೆ ಶ್ರದ್ದಾಂಜಲಿ

ಬಾಗಲಕೋಟೆ: ವೆಂಕಟೇಶ್ ಎಂ. ನಾಯಕ್ ಎಂಬ ಯೋಧ ಐಟಿಬಿಪಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದರು. ಇವರು ಅನಾರೋಗ್ಯದಿಂದ ಬಳಲುತಿದ್ದು ಬಾಗಲಕೋಟೆಯ ಕೇರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಾಲಕರಿಸದೆ ಸಾಯಂಕಾಲ ನಾಲ್ಕು ಗಂಟೆಗೆ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಇದನ್ನು ತಿಳಿದ ಸ್ನೇಹಿತ ಬಳಗವು ನಾಗಬೇನಾಳ ತಾಂಡದಲ್ಲಿ ಗೆಳಯರ ಬಳಗದಿಂದ ಶ್ರದಾಂಜಲಿ ಸಲ್ಲಿಸಿದರು. ಸ್ವ ಗ್ರಾಮ ಜುಮಲಾಪುರ್ ದೊಡ್ಡ ತಾಂಡದಲ್ಲಿ ಇಂದು ಶುಕ್ರವಾರ ಮದ್ಯಾಹ್ನ 2 ಗಂಟೆಗೆ ಅಂತ್ಯ - ಕ್ರಿಯೆ ಕಾರ್ಯ ಜರಾಗುತ್ತದೆ. ಅವರ

ಸಿಡಿಲು ಬಡಿದು ಕುರಿಗಾಹಿ ಯುವಕ ಸಾವು

ಸಿಡಿಲು ಬಡಿದು ಕುರಿಗಾಹಿ ಯುವಕ ಸಾವು

ಸುರಪುರ : ಸಾಯಂಕಾಲ ಸಮಯದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ಸಿಡಿಲು ಬಡಿದು ಕುರಿಗಾಹಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಪೇಠ ಅಮ್ಮಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾಳ ಅಮ್ಮಾಪೂರ ಗ್ರಾಮದ ಕುರಿಗಾಹಿ ಯುವಕ ಮರೆಪ್ಪ ತಂ/ಅಯ್ಯಪ್ಪ ದೇವಡಿ (21) ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸುರಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ