ಹಳಕಟ್ಟಿಯವರಿಂದಲೇ ವಚನ ಸಾಹಿತ್ಯದ ಅಭಿವೃದ್ಧಿ
ಮುದ್ದೇಬಿಹಾಳ : ಶರಣರು ವಚನಗಳನ್ನು ಬರೆದರೆ ಅವುಗಳನ್ನು ಸಂಗ್ರಹಿಸಿ ಸಮಾಜಕ್ಕೆ ಪಸರಿಸಿದ ಫ. ಗು. ಹಳಕಟ್ಟಿ ವಚನ ಸಾಹಿತ್ಯವನ್ನು ಬೆಳೆಸಿದ್ದಾರೆ ಎಂದು ಚಿಂತಕಿ ಸೀಮಾ ದಂಡಾವತಿ ಹೇಳಿದರು. ಪಟ್ಟಣದ ಮಾರುತಿ ನಗರದಲ್ಲಿ ಸುರೇಶ ಬಾದರಬಂಡಿ ಅವರ ಮನೆಯಲ್ಲಿ ಗುರುವಾರ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ,ಬಸವ ಮಹಾಮನೆ
Read More