Condemnation for mischief in Agasabala

ಅಗಸಬಾಳದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ

ಅಗಸಬಾಳದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಖಂಡನೆ

Ad
Ad

ಮುದ್ದೇಬಿಹಾಳ : ತಾಲ್ಲೂಕಿನ ಅಗಸಬಾಳದಲ್ಲಿ ಅಂಬೇಡ್ಕರ್ ಜಯಂತಿಯಂದು ಗ್ರಾಮದಲ್ಲಿರುವ ಕಂಬವೊಂದಕ್ಕೆ ಅಳವಡಿಸಿದ್ದ ಅಶೋಕ ಚಕ್ರವಿದ್ದ ನೀಲಿ ಧ್ವಜವನ್ನು ಕಿಡಿಗೇಡಿಗಳು ಕಿತ್ತೆಸೆದ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ತಪ್ಪಿತಸ್ಥರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಬೇಕು ಎಂದು ದೌರ್ಜನ್ಯ ತಡೆ ಸಮೀತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಒತ್ತಾಯಿಸಿದರು.

Ad
Ad

ಘಟನೆಗೆ ಸಂಬಂಧಿಸಿದಂತೆ ಸಿಪಿಐ ಮೊಹ್ಮದ ಫಸೀವುದ್ದೀನ ಮಾತನಾಡಿ, ಅಗಸಬಾಳ ಗ್ರಾಮಕ್ಕೆ ಭೇಟಿ ಕೊಟ್ಟಿದ್ದು ಜಯಂತಿ ಆಚರಣೆಯ ಸಮಯದಲ್ಲಿ ಕಟ್ಟಿದ್ದ ಧ್ವಜ ಗ್ರಾಮದ ಗಿಡವೊಂದರ ಬಳಿ ಬಿದ್ದಿತ್ತೆಂದು ಗ್ರಾಮದ ಕೆಲವು ಮುಖಂಡರು ತಿಳಿಸಿದರು. ಈ ಕುರಿತಂತೆ ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ. ಅನುಮಾನ ಬಂದಿರುವ ವ್ಯಕ್ತಿಗಳನ್ನು ಕರೆದು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ತಿಳಿಸಿದರು. ಗ್ರಾಮದ ದಲಿತ ಸಮಾಜದ ಬಾಂಧವರು ಇದ್ದರು.

Latest News

ನಾಗಬೇನಾಳ ಪಿಡಿಒ ಪೀರಾಪುರ ವಿರುದ್ಧ ಕ್ರಮಕ್ಕೆ ಒತ್ತಾಯ

ನಾಗಬೇನಾಳ ಪಿಡಿಒ ಪೀರಾಪುರ ವಿರುದ್ಧ ಕ್ರಮಕ್ಕೆ ಒತ್ತಾಯ

ಮುದ್ದೇಬಿಹಾಳ : ತಾಲ್ಲೂಕಿನ ನಾಗಬೇನಾಳ ಗ್ರಾಮ ಪಂಚಾಯಿತಿ ಪಿಡಿಒ ಮುರಿಗೆಮ್ಮ ಪೀರಾಪುರ ಪಂಚಾಯತ್ ನಲ್ಲಿ

ಎಸ್.ಪಿ ಮೇಲೆ ಗರಂ ಆದ ಸಿಎಂ!

ಎಸ್.ಪಿ ಮೇಲೆ ಗರಂ ಆದ ಸಿಎಂ!

ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕುಂದಾನಗರಿ ಬೆಳಗಾವಿಯಲ್ಲಿ

ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಬೆಂಗಳೂರು : ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ

ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಬೆಂಗಳೂರು : ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ

ದೆಹಲಿ: ಡೆಲ್ಲಿ ವಿರುದ್ಧ ಅರುಣ್ ಜೆಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್.ಸಿ.ಬಿ ತಂಡ 6

ಲಖನೌ ವಿರುದ್ಧ ಮುಂಬೈಗೆ ಭರ್ಜರಿ ಜಯ: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ

ಲಖನೌ ವಿರುದ್ಧ ಮುಂಬೈಗೆ ಭರ್ಜರಿ ಜಯ: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ

ಮುಂಬೈ: ಸತತ 5 ಪಂದ್ಯಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ

ಮಳೆಯಿಂದ ಪಂದ್ಯ ರದ್ದು: ಕೋಲ್ಕತ್ತಾ ಪ್ಲೇ ಆಫ್ ಹಾದಿ ಕಠಿಣ

ಮಳೆಯಿಂದ ಪಂದ್ಯ ರದ್ದು: ಕೋಲ್ಕತ್ತಾ ಪ್ಲೇ ಆಫ್ ಹಾದಿ ಕಠಿಣ

ಕೋಲ್ಕತ್ತಾ: ಮಳೆಯಿಂದ ಪಂಜಾಬ್ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳಿಗೂ ತಲಾ 1 ಅಂಕ ಹಂಚಿಕೆಯಾಗಿದೆ. ಟಾಸ್ ಗೆದ್ದು ಪಂಜಾಬ್ ತಂಡ ಬ್ಯಾಟಿಂಗ್ ಆಯ್ದುಕೊಂಡು, ನಿಗದಿತ 20 ಓವರ್ ಗಳಲ್ಲಿ 201 ರನ್ ಕಲೆ‌ ಹಾಕಿತು. ಟಾರ್ಗೆಟ್ ಬೆನ್ನತ್ತಿದ್ದ ಕೋಲ್ಕತ್ತಾ ತಂಡ ಮೊದಲ ಓವರ್ ನಲ್ಲಿ 7 ರನ್ ಗಳಿಸಿತು. ಆನಂತರ ಶುರುವಾದ ಬಿರುಗಾಳಿ ಮಳೆ ಪಂದ್ಯವನ್ನು ಬಲಿ ಪಡೆಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ

ಯುಪಿಎಸ್‌ಸಿ ಟಾಪರ್‌ಗೆ ಸನ್ಮಾನ

ಯುಪಿಎಸ್‌ಸಿ ಟಾಪರ್‌ಗೆ ಸನ್ಮಾನ

ಮುದ್ದೇಬಿಹಾಳ : ಯುಪಿಎಸ್ಸಿ ಪರೀಕ್ಷೆಯಲ್ಲಿ ಪಟ್ಟಣದ ಯುವಕ ರಾಹುಲ್ ಯರಂತೇಲಿ 462ನೇ ರ‍್ಯಾಂಕ್ ಪಡೆದುಕೊಂಡ ಹಿನ್ನೆಲೆಯಲ್ಲಿ ಮುದ್ದೇಬಿಹಾಳದ ಗಾಣಿಗ ಸಮಾಜದಿಂದ ಈಚೇಗೆ ಸನ್ಮಾನಿಸಲಾಯಿತು. ಬಿಇಒ ಬಿ. ಎಸ್. ಸಾವಳಗಿ ಮಾತನಾಡಿ, ರಾಹುಲ್ ಪ್ರಾಥಮಿಕ ಶಾಲಾ ಶಿಕ್ಷಕರ ಪುತ್ರನಾಗಿದ್ದುಕೊಂಡು ದೇಶವೇ ತಿರುಗಿ ನೋಡುವಂತಹ ಸಾಧನೆ ತೋರಿದ್ದು ಹೆಮ್ಮೆಯ ಸಂಗತಿ. ಸಮಾಜ ಸೇವೆ ಮುಂದುವರೆಸಲಿ ಎಂದರು. ಅಂಜುಟಗಿ ಪಿಡಿ ಉಮಾಪತಿ ಚೌಧರಿ, ಬೇನಾಳ ಸರ್, ವಕೀಲ ಸಿ.ಎಂ.ಹಾವರಗಿ, ಡಾ. ಆರ್. ಎಸ್. ಮಸೂತಿ,