
ಮುದ್ದೇಬಿಹಾಳ : ತಾಲ್ಲೂಕಿನ ಹೊಕ್ರಾಣಿ ಬಸವೇಶ್ವರ ಜಾತ್ರೆಯ ಅಂಗವಾಗಿ ಏ.1 ರಂದು ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ 10,001 ರೂ. ದ್ವಿತೀಯ 7001, ತೃತೀಯ 5001, ಚತುರ್ಥ ಬಹುಮಾನ 3001 ರೂ, ನೀಡಲಾಗುವುದು. ಆಸಕ್ತರು ಮೊ.7676341028, 8317352497, 9113035284 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
