Accident news: ಮೊನ್ನೆ ವಾಂತಿ.. ನಿನ್ನೆ ಮೂತ್ರದಿಂದ ತಪ್ಪಿತು ದುರಂತ!
ಚಾಮರಾಜನಗರ: ವಾಂತಿಯ ಕಾರಣ ಕಾರು ನಿಲ್ಲಿಸಿ ಕೆಳಕಿಳಿದಿದ್ದ ವೇಳೆ ಟ್ಯಾಂಕ್ ಕಾರಿನ ಮೇಲೆ ಉರುಳಿ (Accident news) ಅಪ್ಪಚ್ಚಿಯಾದ ವೇಳೆ ಐದು ಮಂದಿ ಪಾರಾಗಿದ್ದ ಬೆನ್ನಲ್ಲೇ, ಮೂತ್ರ ವಿಸರ್ಜನೆ ಕಾರಣ ದ್ವಿಚಕ್ರ ವಾಹನ ನಿಲ್ಲಿಸಿ, ತೆರಳಿದ್ದ ವೇಳೆ ಓರ್ವನ ಜೀವ ಉಳಿದಿರುವ ಘಟನೆ ಗುಂಡ್ಲುಪೇಟೆಯ ಹಂಗಳ ರಸ್ತೆಯಲ್ಲಿ ಘಟನೆ
Read More