Compensation: ₹5 ಲಕ್ಷ ಪರಿಹಾರ ವಿತರಿಸಿದ ಸಚಿವ ತಿಮ್ಮಾಪೂರ್
ಬಾಗಲಕೋಟೆ: ಈಜಲು ಹೋಗಿ ಕೃಷ್ಣ ನದಿಯಲ್ಲಿ (Krishna Rever) ಮುಳುಗಿ ಸಾವನ್ನಪ್ಪಿದ ಬಾಗಲಕೋಟೆ ಜಿಲ್ಲೆಯ ಕಂಕಣವಾಡಿ ಗ್ರಾಮದ ವ್ಯಕ್ತಿಯ ಕುಟುಂಬಸ್ಥರಿಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ್ (RB Timmapur) ಅವರು ಐದು ಲಕ್ಷ ರೂಪಾಯಿಗಳ ಪರಿಹಾರದ (compensation) ಚೆಕ್ ವಿತರಣೆ ಮಾಡಿದರು. Join Our Telegram: https://t.me/dcgkannada
Read More