Champai Soren: ಬಿಜೆಪಿಗೆ ಮಾಜಿ ಸಿಎಂ ಸೇರ್ಪಡೆ..?!
ಜಾರ್ಖಂಡ್: ಮಾಜಿ ಸಿಎಂ ಹಾಗೂ JMM ಶಾಸಕ ಚಂಪೈ ಸೊರೆನ್ (Champai Soren) ಬಿಜೆಪಿ ಸೇರಲಿದ್ದಾರಂತೆ. ಈಗಾಗಲೇ ಅವರು ದೆಹಲಿ ತಲುಪಿದ್ದು, ಅಮಿತ್ ಶಾ ಅವರ ಸಮ್ಮುಖದಲ್ಲಿ ತಮ್ಮ ಇತರೆ ಮೂವರು JMM ಶಾಸಕರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಜೈಲಿಗೆ
Read More