ಏಪ್ರಿಲ್ 15 ರ ವರೆಗೆ ಕಾಲುವೆಗೆ ನೀರು ಹರಿಸದಿದ್ದರೆ ಅಮರಣಾ0ತ ಉಪವಾಸ ಸತ್ಯಾಗ್ರಹವನ್ನು : ಕರವೇ ಬಸವರಾಜ ಚನ್ನುರು
ಇಂದು ಕರ್ನಾಟಕ ರಕ್ಷಣಾ ವೇದಿಕೆ ಹುಣಸಗಿ ತಾಲೂಕು ಘಟಕದ ವತಿಯಿಂದ ಏಪ್ರಿಲ್ 15 ರ ವರೆಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅಮರಣಾ0ತ ಉಪವಾಸ ಸತ್ಯಾಗ್ರಹವನ್ನು ನಾರಾಯಣಪುರ ಮುಖ್ಯ ಅಭಿಯಂತರರ ಕಚೇರಿಯ ಎದುರುಗಡೆ ಹಮ್ಮಿಕೊಳ್ಳುವದಾಗಿ ಮಾನ್ಯ ಉಪ ತಹಶೀಲ್ದಾರರು ಕೊಡೇಕಲ್, ಹಾಗೂ ಮುಖ್ಯ ಅಭಿಯಂತರರು ನಾರಾಯಣಪುರ ಅವರಿಗೆ ಮನವಿ
Read More