25 ಲಕ್ಷ ರೂ. ಶಿಷ್ಯವೇತನ ಗೆಲ್ಲುವ ಅವಕಾಶಉಚಿತವಾಗಿ ಕೊಡುವ ಯಾವುದರಲ್ಲೂ ಹೆಚ್ಚು ಕಾಲ ಮೌಲ್ಯವಿಲ್ಲ: ಬಿರಾದಾರ

25 ಲಕ್ಷ ರೂ. ಶಿಷ್ಯವೇತನ ಗೆಲ್ಲುವ ಅವಕಾಶಉಚಿತವಾಗಿ ಕೊಡುವ ಯಾವುದರಲ್ಲೂ ಹೆಚ್ಚು ಕಾಲ ಮೌಲ್ಯವಿಲ್ಲ: ಬಿರಾದಾರ

ಮುದ್ದೇಬಿಹಾಳ : ಉಚಿತವಾಗಿ ಕೊಡುವ ಯಾವುದರಲ್ಲೂ ಹೆಚ್ಚಿನ ಕಾಲದವರೆಗೆ ಮೌಲ್ಯ ಇರುವುದಿಲ್ಲ. ಈ ದೆಸೆಯಲ್ಲಿ ನಾವು ನಮ್ಮ ಸಂಸ್ಥೆಯಿಂದ ಯಾವುದನ್ನೂ ಉಚಿತವಾದ ಘೋಷಣೆ ಮಾಡುತ್ತಿಲ್ಲ ಎಂದುಬಿಎಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ಹೇಳಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಹಡಲಗೇರಿ ಸೀಮೆಯ ವ್ಯಾಪ್ತಿಯಲ್ಲಿ ಬರುವ ಬಿಎಎಸ್ ಇಂಟರ್‌ನ್ಯಾಶನಲ್

Read More
ಮುದ್ದೇಬಿಹಾಳದ ದೊಡ್ಡ ಕೆರೆ ಪುನಃಶ್ಚೇತನಕ್ಕೆ ಕ್ರಮ- ಟಿ. ಭೂಬಾಲನ್

ಮುದ್ದೇಬಿಹಾಳದ ದೊಡ್ಡ ಕೆರೆ ಪುನಃಶ್ಚೇತನಕ್ಕೆ ಕ್ರಮ- ಟಿ. ಭೂಬಾಲನ್

ಮುದ್ದೇಬಿಹಾಳ : ಪಟ್ಟಣದಲ್ಲಿರುವ ದೊಡ್ಡ ಕೆರೆಯನ್ನು ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು. ಪಟ್ಟಣದಲ್ಲಿರುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೆರೆ ಮುಂಚೆ ಗಲೀಜಾಗಿತ್ತು. ಸದ್ಯಕ್ಕೆ ಸ್ವಲ್ಪ ಶುಚಿಯಾಗಿದೆ. ಆದರೆ ಕೊಳಚೆ ನೀರು ನೇರವಾಗಿ ಕೆರೆಗೆ

Read More
ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಆಚರಣೆ

ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಆಚರಣೆ

ಮುದ್ದೇಬಿಹಾಳ : ಆದ್ಯವಚನಕಾರರಾಗಿದ್ದ ದೇವರ ದಾಸಿಮಯ್ಯನವರು ಕಾಯಕ ಮಹತ್ವವನ್ನು ಸಾರಿದ್ದರು. ಅವರ ಬರೆದಿರುವ 178 ವಚನಗಳು ದೊರೆತಿವೆ ಎಂದು ಶಿಕ್ಷಕ ಜಿ. ಟಿ. ಮಂಗಳೂರು ಹೇಳಿದರು. ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಬಲರಾಮ ಕಟ್ಟಿಮನಿ

Read More