ಬಸವ ಜಯಂತಿ: ಬಸವಣ್ಣನವರಿಗೆ ಶಾಸಕ ನಾಡಗೌಡರಿಂದ ಗೌರವ

ಬಸವ ಜಯಂತಿ: ಬಸವಣ್ಣನವರಿಗೆ ಶಾಸಕ ನಾಡಗೌಡರಿಂದ ಗೌರವ

ಮುದ್ದೇಬಿಹಾಳ : ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಬಸವಣ್ಣವರ ಚಿತ್ರಕ್ಕೆ ಶಾಸಕ ಸಿ. ಎಸ್. ನಾಡಗೌಡ ಬುಧವಾರ ಗೌರವ ಸಲ್ಲಿಸಿದರು. ಪಟ್ಟಣದ ಅಲಂಕೃತಗೊಂಡಿದ್ದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಚಿತ್ರಕ್ಕೆ ಶಾಸಕರು ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ತಹಸೀಲ್ದಾರ್

Read More
ಇಂದು ಶ್ರೀ ಸಿದ್ದಲಿಂಗೇಶ್ವರ ಮಹಾರಾಜರ ಭವ್ಯ ರಥೋತ್ಸವ

ಇಂದು ಶ್ರೀ ಸಿದ್ದಲಿಂಗೇಶ್ವರ ಮಹಾರಾಜರ ಭವ್ಯ ರಥೋತ್ಸವ

ಚಿಕ್ಕಪಡಸಲಗಿ: ಗ್ರಾಮದಲ್ಲಿಂದು ಶ್ರೀ ವೃಷಭಲಿಂಗೇಶ್ವರ ಶಿವಯೋಗಿಗಳು ಬಂತನಾಳ, ಲಚ್ಯಾಣದ ಶ್ರೀ ಕೈವಲ್ಯಧಾಮದ ಜದ್ಗುರು ಶ್ರೀ ಸಿದ್ದಲಿಂಗೇಶ್ವರ ಮಹಾರಾಜರ ಕೃಪಾಶಿರ್ವಾದದಿಂದ, ಹಳಿಂಗಳಿಯ ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಪೀಠಾಧ್ಯಕ್ಷರಾದ ಪೂಜ್ಯ ಸದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು ಕಮರಿಮಠ, ಹಳಿಂಗಳಿ, ಚಿಕ್ಕಪಡಸಲಗಿ ಇವರ ನೇತೃತ್ವದಲ್ಲಿ ಸಕಲ ಕಾರ್ಯಕ್ರಮಗಳು ಜರುಗುವವು. ಶ್ರೀ ಸದ್ಗುರು ಶರಣಬಸವೇಶ್ವರ

Read More
ಮದನಮಟ್ಟಿಯಲ್ಲಿ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ

ಮದನಮಟ್ಟಿಯಲ್ಲಿ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ

ರಬಕವಿ-ಬನಹಟ್ಟಿ : ತಾಲೂಕಿನ‌ ಮದನಮಟ್ಟಿ ಗ್ರಾಮದಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಸಿಂಗರಿಸಿ, ಟ್ರ್ಯಾಕ್ಟರ್ ಮುಂಭಾಗದಲ್ಲಿ ಕಟ್ಟಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಯಿತು. ಗ್ರಾಮದ ಮಹಿಳೆಯರು ಆರತಿ ತರುವ ಮೂಲಕ ಮೆರವಣಿಗೆಗೆ ಶೋಭೆ ನೀಡಿದರು. ವಾಧ್ಯ ಹಾಗೂ ಸಂಗೀತದ ಮೂಲಕ ಮೆರವಣಿಗೆ ಸರಾಗವಾಗಿ ಸಾಗಿತು.

Read More