ನಂದವಾಡಗಿ ಗ್ರಾಮದಲ್ಲಿ ಜೋಡಿ ಕೊಲೆ : ಆಸ್ತಿಗಾಗಿ ಗಂಡನ ಅಣ್ಣನಿಂದ ತಾಯಿ ಮಗನ ಹತ್ಯೆ
ಇಳಕಲ್ಲ.(ಗ್ರಾ). ಅರವತ್ತು ವರ್ಷದ ವ್ಯಕ್ತಿಯೊಬ್ಬ ಆಸ್ತಿ ವಿಷಯವಾಗಿ ತನ್ನ ತಮ್ಮನ ಹೆಂಡತಿ ಮತ್ತು ಮಗನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಇಳಕಲ್ಲ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ. ಗ್ರಾಮದ ಸಣ್ಣಸೋಮಪ್ಪ ಕೆ ಗೋನಾಳ (60) ಸೋಮವಾರದಂದು ಮುಂಜಾನೆ ಹೊಲದಲ್ಲಿ ಕೆಲಸ ಮಾಡುವಾಗ ಆತನ ತಮ್ಮ ನಿಂಗಪ್ಪನ ಪತ್ನಿ
Read More