ಸಾಲಬಾಧೆ ತಾಳದೇ ಕುಂಟೋಜಿ ರೈತ ಆತ್ಮಹತ್ಯೆ
ಮುದ್ದೇಬಿಹಾಳ : ಸಾಲದ ಬಾಧೆ ತಾಳದೇ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚಿರ್ಚನಕಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ. ಕುಂಟೋಜಿ ಗ್ರಾಮದ ಸಂಗಪ್ಪ ಲಕ್ಕಪ್ಪ ಗೌಡರ(ಬೊಮ್ಮಣಗಿ)(50) ಆತ್ಮಹತ್ಯೆ ಮಾಡಿಕೊಂಡಿರುವ ರೈತ.ಮೃತನ ಹೆಸರಿನಲ್ಲಿ ಕುಂಟೋಜಿ ಸರ್ವೆ ನಂಬರ್ 391/1ರಲ್ಲಿ 4.20 ಎಕರೆ ಜಮೀನು ಇದ್ದು ಇದರಲ್ಲಿ ತೊಗರಿ
Read More