ವಿಜಯಪುರ ಜಿಲ್ಲೆಯ ಮೊದಲ ಕಾರ್ಖಾನೆ ಹೆಗ್ಗಳಿಕೆ: ಯರಗಲ್ ಬಾಲಾಜಿ ಶುಗರ‍್ಸ್’ನಿಂದ ಟನ್ ಕಬ್ಬಿಗೆ ನಾಲ್ಕು ಸಾವಿರ ರೂ.ಘೋಷಣೆ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ –ಮದರಿ ಬಾಲಾಜಿ ಶುಗರ‍್ಸ್ ಅಂಡ್ ಕೆಮಿಕಲ್ಸ್ ಪ್ರೆವೇಟ್ ಲಿಮಿಟೆಡ್ ಕಾರ್ಖಾನೆಯು ಟನ್ ಕಬ್ಬಿಗೆ ಒಟ್ಟು ನಾಲ್ಕು ಸಾವಿರ ರೂ.ಘೋಷಣೆ ಮಾಡುವ ಮೂಲಕ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದೆ. ಕಾರ್ಖಾನೆಯು ಸನ್ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ

Read More