ಸೆ.4 ರಂದು ಆದರ್ಶ ವಿದ್ಯಾಲಯ ಕೌನ್ಸಲಿಂಗ್
ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿಯ ಸನ್ 2024-25ನೇ ಸಾಲಿನಲ್ಲಿ ಸರಕಾರಿ ಆದರ್ಶ ವಿದ್ಯಾಲಯದ ಆರನೇ ತರಗತಿ ವಿದ್ಯಾರ್ಥಿಗಳ 5ನೇ ಸುತ್ತಿನ ಕೌನ್ಸಲಿಂಗ್‌ನ್ನು ಸೆ.4 ರಂದು ಬೆಳಗ್ಗೆ 10ಕ್ಕೆ ನಡೆಸಲಾಗುತ್ತದೆ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada ವರ್ಗಾವಣೆಯಿಂದ ತೆರವಾದ 5 ಸ್ಥಾನಗಳಿಗೆ 1:20 ಅನುಪಾತದಲ್ಲಿ
Read More