Death News: ಕನ್ನಡದ ಖ್ಯಾತ ಸೀರಿಯಲ್ ನಟಿ ನಂದಿನಿ ಆತ್ಮಹತ್ಯೆಗೆ ಶರಣು
ಬೆಂಗಳೂರು: ಕನ್ನಡದ ಖ್ಯಾತ ಸಿರಿಯಲ್ ನಟಿ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಮೂಲಕ ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರವಾಹಿ ನಟಿ ಇನ್ನಿಲ್ಲವಾಗಿದ್ದಾರೆ. ಕೊಟ್ಟೂರಿನ ನಂದಿನಿ ಸಿಎಂ ಅವರು ಧಾರವಾಹಿಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದ ನಟಿ. ಕನ್ನಡದ ಜೀವ ಹೂವಾಗಿದೆ. ಸಂಘರ್ಷ, ಮಧುಮಗಳು, ನೀನಾದೆ ನಾ ಧಾರವಾಹಿಗಳಲ್ಲಿ
Read More