ಕಾಲುವೆಯಲ್ಲಿ ಮುಳುಗಿ ಮೃತಪಟ್ಟವರ ಕುಟುಂಬಕ್ಕೆ ನಡಹಳ್ಳಿ ಸಹಾಯಧನ
ಮುದ್ದೇಬಿಹಾಳ : ಕಳೆದ ತಿಂಗಳು ತಾಲ್ಲೂಕಿನ ಶಿರೋಳ ಗ್ರಾಮದ ಹತ್ತಿರ ಇರುವ ಕಾಲುವೆಗೆ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಜೀವ ಕಳೆದುಕೊಂಡಿದ್ದ ಯುವತಿ ಹಾಗೂ ಅವಳನ್ನು ಬದುಕಿಸಲು ಹೋಗಿ ಮೃತಪಟ್ಟ ಒಂದೇ ಕುಟುಂಬದ ಮೂವರ ಕುಟುಂಬಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ
Read More