ಹಾಸನ: ಸಕಲೇಶಪುರ ಪಟ್ಟಣದ ಸರಕಾರಿ ಬಾಲಕಿಯರ ಕಾಲೇಜಿನ ಉಪನ್ಯಾಸಕಿ ಚೈತ್ರಾ ದೇವಿ (38 ವರ್ಷ) ನಿಧನರಾಗಿದ್ದಾರೆ.
ಖ್ಯಾತ ಅಂಕಣಕಾರ, ಸಾಹಿತಿ ವಿಶ್ವಾಸ ಗೌಡ ರವರ ಪತ್ನಿ ಯಾಗಿದ್ದ ಇವರು ಇಂದು ಮುಂಜಾನೆ ದಿಢೀರ್ ಅನಾರೋಗ್ಯದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.
ಮೃತರ ಅಂತ್ಯಕ್ರಿಯೆ ಆಲೂರು ತಾಲೂಕಿನ ಕಣತೂರು ಗ್ರಾಮದಲ್ಲಿ ಇಂದು ಸಂಜೆ ನಡೆಯಲಿದೆ.