ಕೂಡಲಸಂಗಮ: ಇಲ್ಲಿನ ವಿನಾಯಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ… https://t.me/dcgkannada
ಮಕ್ಕಳಿಂದ ವಿವಿಧ ವೇಷಭೂಷಣ, ಭಾಷಣ ಜರುಗಿದವು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವಾಯ್ ಬಿ ವಾಲಿಕಾರ, ಕಾರ್ಯದರ್ಶಿ ಎಚ್ ಎಮ್ ಓಲೇಕಾರ, ಗ್ಯಾನಪ್ಪ ಕೊಪ್ಪದ, ಶಂಕರಪ್ಪ ರೂಡಗಿ, ಮಂಜುನಾಥ ಭಜಂತ್ರಿ ಹಾಗೂ ಶಿಕ್ಷಕ ಸಿಬ್ಬಂದಿ, ಗ್ರಾಮಸ್ಥರು, ಮುದ್ದು ಮಕ್ಕಳು ಹಾಜರಿದ್ದರು.
ಇದನ್ನೂ ಓದಿ: Protest: ಬಾಗಲಕೋಟೆಯಲ್ಲಿ ಬೆಂಕಿ ಹಚ್ಚಿಕೊಂಡ ಸಿಎಂ ಸಿದ್ದರಾಮಯ್ಯ ಅಭಿಮಾನಿ.. ಆಸ್ಪತ್ರೆಗೆ ದಾಖಲು..