ನಾರಾಯಣಪುರ : ಭಾರತ ಸ್ವಾತಂತ್ರ್ಯ ಸಂಗ್ರಾಮದ (Independence day) ಸೇನಾನಿಗಳ ಬದುಕು ಇಂದಿನ ಪ್ರತಿಯೊಬ್ಬ ಯುವಕರಿಗೂ ಮಾದರಿಯಾಗಿವೆ ಎಂದು ನೂತನ ಪಿಎಸ್ಐ ರಾಜಶೇಖರ ರಾಠೋಡ ಹೇಳಿದರು.
Join Our telegram: https://t.me/dcgkannada
ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ಗಡಿ ಕಾಯುವ ಸೈನಿಕರನ್ನ, ಅನ್ನ ನೀಡುವ ರೈತರನ್ನ, ಕಾರ್ಮಿಕ ವರ್ಗದವರನ್ನು ಗೌರವಿಸುವ ಗುಣಗಳು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಅನ್ಯಯದ ವಿರೋಧ ನಾವು ನ್ಯಾಯ ಕೂಡಿಸಬೇಕು ಇಂದು ತಿಳಿಸಿದರು.
ಇದನ್ನೂ ಓದಿ: Channapattana by election: ಇವರೆ ನೋಡಿ ಕಾಂಗ್ರೆಸ್ ಅಭ್ಯರ್ಥಿ…
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.