Jio New Recharge Plan: ಭಾರತದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳಲ್ಲಿ ಪ್ರಮುಖವಾದ ಜಿಯೋ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಪ್ಲಾನ್ ನೀಡುವ ಮೂಲಕ ಗ್ರಾಹಕರಲ್ಲಿ ಇನ್ನಷ್ಟು ಹೆಚ್ಚಿನ ಆಕರ್ಷಣೆಯನ್ನು ಮಾಡುತ್ತಿದೆ. 11 ರೂಪಾಯಿಗೆ 10 ಜಿಬಿ ಡೇಟಾ ಸಿಗುವ ಈ ಪ್ಲಾನ್ ಮತ್ತು ಇನ್ನು ಕೆಲವಷ್ಟು ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ.
ಇತ್ತೀಚಿನ ಟೆಲಿಕಾಂ ಯುಗದಲ್ಲಿ ಎಲ್ಲ ಕಂಪನಿಗಳು ತಮ್ಮದೇ ಆದ ಗ್ರಾಹಕರನ್ನು ಸೆಳೆಯಲು ತಮ್ಮ ರಿಚಾರ್ಜ್ ಗಳನ್ನು ಭಿನ್ನ ರೀತಿಯ ಪ್ರಯೋಜನಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಕೂಡ ಜಿಯೋ ತನ್ನ ಗ್ರಾಹಕರನ್ನು ಆಕರ್ಷಿಸಲು ಮತ್ತು ಒಳ್ಳೆಯ ಸುದ್ದಿ ನೀಡಲು ಕೆಲವೊಂದು ರಿಚಾರ್ಜ್ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಂತೂ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾ ನೀಡುವ ಯೋಜನೆಗಳಾಗಿವೆ.
ಜಿಯೋ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ ಡೇಟಾ ಗಳನ್ನು ನೀಡುತ್ತಿದೆ ಅಂದರೆ ₹19, ₹29 ಗಳಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿದೆ. ಈ ಒಂದು ಪ್ಲಾನ್ಗಳ ವ್ಯಾಲಿಡಿಟಿಯನ್ನು ಕಡಿಮೆಗೊಳಿಸಲಾಗಿದೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಡೇಟ್ ಪ್ಯಾಕ್ ನೀಡುತ್ತಿದೆ. ಮತ್ತು ಈ ಪ್ಯಾಕ್ ಗಳು ಭಾರತದಲ್ಲೇ ಲಭ್ಯ ಇವೆ.
ಮೊದಲನೇ ಡೇಟಾ ಪ್ಲಾನ್
ಈ ಒಂದು ಪ್ಲಾನ್ ನ ಬೆಲೆ ಕೇವಲ 11 ರೂಪಾಯಿ ಆಗಿದ್ದು, ಇದು ಒಂದು ಗಂಟೆವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಅಷ್ಟರಲ್ಲಿ 10 ಜಿಬಿ ವರೆಗೆ ಡೇಟಾವನ್ನು ನೀಡುತ್ತದೆ.
ಎರಡನೇ ಡೇಟಾ ಪ್ಲಾನ್
ಈ ಒಂದು ಪ್ಲಾನ್ ನ ಬೆಲೆ ಕೇವಲ 19 ರೂಪಾಯಿಯಾಗಿದ್ದು, ಇದು ಒಂದು ದಿನದವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಅಷ್ಟರಲ್ಲಿ 1.5 ಜಿಬಿ ಡೇಟಾ ನೀಡುತ್ತದೆ.
ಮೂರನೇ ಡೇಟಾ ಪ್ಲಾನ್
ಈ ಒಂದು ಪ್ಲಾನ್ ನ ಬೆಲೆ ಕೇವಲ ₹29 ರೂಪಾಯಿಯಾಗಿದ್ದು, ಇದು ಎರಡು ದಿನದವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಅಷ್ಟರಲ್ಲಿ 2 ಜಿಬಿ ವರೆಗೆ ಡೇಟಾ ನೀಡುತ್ತದೆ.
ಕೊನೆಯದಾಗಿ ಈ ಪ್ಲಾನ್ ನ ಬೆಲೆ 49 ಆಗಿದ್ದು ಇದು ಕೇವಲ ಒಂದು ದಿನದವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಅಷ್ಟರಲ್ಲಿ 25 ಜಿಬಿ ಅವರಿಗೆ ಡೇಟಾ ನೀಡುತ್ತದೆ.
ಈ ಎಲ್ಲ ಮೇಲೆ ನೀಡಿರುವ ಡೇಟಾ ಪ್ಲಾನ್ ಗಳು ಆಕ್ಟಿವ್ ಆಗಬೇಕಾದರೆ ಈ ಕೆಳಗಡೆ ನೀಡಿರುವ ಬೆಸ್ಟ್ ರಿಚಾರ್ಜ್ ಪ್ಲಾನ್ ಗಳೊಂದಿಗೆ ನೀವು ಮಾನ್ಯತೆಯನ್ನು ಪಡೆದಿರಬೇಕು ಅಂದರೆ ₹175, ₹219, ₹289, ₹359 ಹೊಂದಿರಬೇಕು.
ಖಾಸಗಿ ಟೆಲಿಕಾಂ ಕಂಪನಿಯಾದ ಜಿಯೋ ತನ್ನ ಗ್ರಾಹಕರಿಗೆ ಇನ್ನು ಹೆಚ್ಚಿಗೆ ಸಹಾಯವಾಗಲು ಕಡಿಮೆ ಬೆಲೆಯ ಪ್ಲಾನ್ ಗಳನ್ನು ನೀಡುತ್ತಿದೆ ಮತ್ತು ಗ್ರಾಹಕರನ್ನು ಸೆಳೆಯುತ್ತಿದೆ.