RBI New Rules: ಹೊಸ ವರ್ಷಕ್ಕೆ ಸಾಕಷ್ಟು ಹೊಸ ರೂಲ್ಸ್ ಗಳು ಜಾರಿಗೆ ಬಂದಿದ್ದು, ಇಂದಿನಿಂದ ಸಾಕಷ್ಟು ಜನರ ಬ್ಯಾಂಕ್ ಖಾತೆಗಳು ಬಂದ್ ಅಗಲಿವೆ ಎಂದು ಆರ್ ಬಿ ಐ ತಿಳಿಸಿದೆ.
ಯಾವೆಲ್ಲ ಖಾತೆಗಳು ಬಂದ ಆಗಲಿವೆ? ಯಾವ ಕಾರಣಕ್ಕೆ ಬಂದ್ ಅಗಲಿವೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಎಲ್ಲ ಬ್ಯಾಂಕುಗಳ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್ ಜನರಿಗೆ ವರ್ಗಾವಣೆ ವಹಿವಾಟು ಮತ್ತು ಡಿಜಿಟಲ್ ಪಾವತಿಗಳು ಇನ್ನಷ್ಟು ಸುಲಭವಾಗಲಿ, ಅಕ್ರಮ ವಂಚನೆಗಾರರಿಂದ ತಡೆಯಲು ಈ ಮೂರು ಹೊಸ ರೂಲ್ಸ್ ಜಾರಿಗೆ ತಂದಿದೆ. ಹೌದು ಮೂರು ರೀತಿಯ ಕ್ರಮದಲ್ಲಿ ಬ್ಯಾಂಕ್ ಖಾತೆಗಳನ್ನು ಬಂದು ಮಾಡಲಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ.
ಇಂದಿನಿಂದ ಯಾವೆಲ್ಲ ಖಾತೆಗಳು ಬಂದ್?
ವಂಚನೆಗಾರರು ಸುಲಭವಾಗಿ ಈ ಖಾತೆಗಳನ್ನು ವಂಚನೆ ಮಾಡಬಹುದು ಹಾಗೂ ಅಕ್ರಮ ಹಣ ವರ್ಗಾವಣೆಗೆ ತುತ್ತಾಗುವ ಈ ಕೆಳಗಡೆ ನೀಡಿರುವ ಮೂರು ಖಾತೆಗಳು ಇವತ್ತಿನಿಂದ ಬಂದ್ ಆಗಲಿವೆ.
ಜೀರೋ ಬ್ಯಾಂಕ್ ಬ್ಯಾಲೆನ್ಸ್ ಖಾತೆಗಳು
ಡಾರ್ಮಂಟ್ ಬ್ಯಾಂಕ್ ಖಾತೆಗಳು
ಇನ್ಯಾಕ್ಟಿವ್ ಬ್ಯಾಂಕ್ ಖಾತೆಗಳು
ಜೀರೋ ಬ್ಯಾಂಕ್ ಬ್ಯಾಲೆನ್ಸ್ ಖಾತೆಗಳು:
ಆರ್ ಬಿ ಐ ಬ್ಯಾಂಕ್ ಪ್ರಕಾರ ನಿಗದಿತ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿ ಯಾವುದೇ ಹಣ ಇಲ್ಲದೆ ಜೀರೋ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದರೆ. ಅಂತ ಖಾತೆಗಳನ್ನು ಆರ್ ಬಿ ಐ ಬ್ಯಾಂಕ್ ಬಂದ್ ಮಾಡಲು ಮುಂದಾಗಿದೆ.
ಡಾರ್ಮಂಟ್ ಬ್ಯಾಂಕ್ ಖಾತೆಗಳು:
ಎರಡು ವರ್ಷಕ್ಕಿಂತ ಹೆಚ್ಚು ಕಾಲಾವಕಾಶ ಈ ಖಾತೆಗಳಿಂದ ಯಾವುದೇ ಹಣ ವರ್ಗಾವಣೆ ಆಗದಿದ್ದರೆ. ಇಂಥ ಖಾತೆಗಳನ್ನು ಡಾರ್ಮಂಟ್ ಬ್ಯಾಂಕ್ ಖಾತೆಗಳು ಎಂದು ಕರೆಯಲಾಗುತ್ತದೆ. ಇವುಗಳಿಂದ ಅಕ್ರಮ ಹಣ ವರ್ಗಾವಣೆ ಯತ್ನಗಳ ಆಗುವುದರಿಂದ ಈ ಖಾತೆಗಳನ್ನು ಬಂದ್ ಮಾಡಲಾಗುತ್ತದೆ.
ಇನ್ಯಾಕ್ಟಿವ್ ಬ್ಯಾಂಕ್ ಖಾತೆಗಳು
ಒಂದು ವರ್ಷಕ್ಕಿಂತ ಹೆಚ್ಚು ಯಾವುದೇ ಹಣ ವರ್ಗಾವಣೆ ವಹಿವಾಟುವಿಲ್ಲದೆ ಇರುವ ಅಕೌಂಟ್ ಗಳನ್ನು ಸ್ಥಗಿತ ಖಾತೆಗಳು ಎಂದು ಕರೆಯಲಾಗುತ್ತದೆ. ಇದರಿಂದ ಅಕ್ರಮ ವರ್ಗಾವಣೆ ಆಗುವ ಸಂಭವ ಇರುತ್ತದೆ, ಆದ್ದರಿಂದ ಈ ಖಾತೆಗಳನ್ನು ಆರ್‌ಬಿಐ ಬಂದ್ ಮಾಡುತ್ತಿದೆ.
RBI ಈ ಮೂರು ರೀತಿ ಕ್ರಮದಲ್ಲಿ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಲಾಗುತ್ತಿದೆ. ನೀವು ಈ ರೀತಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ನಿಮ್ಮ ಖಾತೆಗಳು ಬಂದ್ ಆಗಲಿವೆ. ಕೂಡಲೇ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ಕೆವೈಸಿ ಮತ್ತು ಇನ್ನಿತರ ದಾಖಲೆಗಳನ್ನು ನೀಡಿ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿ ಎಂದು ಆರ್ ಬಿ ಐ ಹೇಳಿದೆ.