Rain effect: ಧಾರಾಕಾರವಾಗಿ ಸುರಿದ ಮಳೆ.. ಹುನಗುಂದ ಮಾರುಕಟ್ಟೆ ಪ್ರದೇಶ ಜಲಾವೃತ..
ಹುನಗುಂದ: ಪಟ್ಟಣದದಲ್ಲಿ ಶುಕ್ರವಾರ ಗುಡುಗು ಸಹಿತ ಧಾರಾಕಾರವಾಗಿ ಸುರಿದ ಮಳೆಯಿಂದ ಜನಜೀವನ ಕೆಲಕಾಲ (Rain effect) ಅಸ್ತವ್ಯಸ್ತಗೊಂಡಿತು. Join Our Telegram: https://t.me/dcgkannada ಪಟ್ಟಣದಲ್ಲಿ ಸಂಜೆ ಸುರಿದ ಮಳೆಯಿಂದಾಗಿ ತರಕಾರಿ ಮಾರುಕಟ್ಟೆ, ಕುಂಬಾರ ಓಣಿಯಲ್ಲಿ ಮನೆಗಳ ಮುಂದಿನ ಚರಂಡಿಗಳು ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಕಂಡುಬಂತು.
Read More